2020ನೇ ಸಾಲಿನ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ಆಡುಗೋಡಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯ ಆತಿಥಿಗಳಾಗಿ ಮಾನ್ಯ ಮಾಜಿ ನಗರ ಪೊಲೀಸ್ ಆಯುಕ್ತ ಐ.ಪಿ.ಎಸ್ ಶ್ರೀ. ಟಿ. ಸುನೀಲ್ ಕುಮಾರ್ ಉದ್ಘಾಟಿಸಿದರು . ಬೆಂಗಳೂರು ನಗರ ಪೊಲೀಸ್ ಆಯುಕ್ತ ಐ.ಪಿ.ಎಸ್ ಶ್ರೀ . ಕಮಲ್ ಪಂತ್ ಹಾಗೂ ನಗರ ಪೊಲೀಸ್ ಜಂಟಿ ಆಯುಕ್ತ ಐ.ಪಿ.ಎಸ್ ಶ್ರೀ.ಸಂದೀಪ್ ಪಾಟೀಲ್ ಸಮಾರಂಭವನ್ನು ಆಯೋಜಿಸಿದ್ದರು .ಬೆಂಗಳೂರು ನಗರ ಡಿ.ಸಿ.ಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರು ಪಾಲ್ಗೊಂಡಿದ್ದರು .ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿ ಇವರಿಗೆ ಬಹುಮಾನವನ್ನು ವಿತರಿಸಿದರು

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್