ಲಾಭಕ್ಕಾಗಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ

John Prem

ದಿನಾಂಕ 15.07.2022 ರಂದು ರಾತ್ರಿ ಸುಮಾರು 7.15 ಗಂಟೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಪಚ್ಚಪ್ಪ ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಸುಲೋಚನ ಎಂಬ 52 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 1,20,000/- ರೂ ಬೆಲೆ ಬಾಳುವ ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಒಂದು ಮೊಬೈಲ್ ಪೋನ್ 15../- ನಗದು ಹಣವನ್ನು ದೋಚಿಕೊಂಡು ಹೋಗಿದ್ದು ಆಕೆಯ ಗಂಡ ಶ್ರೀ.ಶೇಗರ್ ಬಿನ್ ಲೇಟ್ […]

ಸುಲಿಗೆ ಪ್ರಕರಣದ ಆರೋಪಿಗಳು ವಶಕ್ಕೆ

John Prem

ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದಿನಾಂಕ:18-07-2022 ರಂದು ತಮಿಳುನಾಡಿನ ಸೇಲಂ ನಿಂದ ಅಕ್ಕಿ ಮೂಟೆಗಳನ್ನು ತುಂಬಿದ್ದ ಲಾರಿ ಸಂಖ್ಯೆ ಟಿ.ಎನ್.28, ಎ.ಪಿ 9919 9919 ರಲ್ಲಿ ಬಂಗಾರಪೇಟೆಗೆ ಬಂದು ಪಿ.ಆರ್.ಎಸ್ ಮಿಲ್ ಗೆ ಹೋಗಿ ಅಕ್ಕಿ ಮೂಟೆಗಳನ್ನು ಅನ್ ಲೋಡ್ ಮಾಡಿ 4,34,500 ರೂಪಾಯಿಗಳನ್ನು ಪಡೆದು ಅದರಲ್ಲಿ ಡೀಸೆಲ್ ಖರ್ಚಿಗೆ 10000/-ರೂಗಳನ್ನು ತೆಗೆದುಕೊಂಡು ಉಳಿದ 4,24,500 ರೂ ಹಣದ ಬಂಡಲ್ ಅನ್ನು ಲಾರಿಯಲ್ಲಿನ ಸೇಫ್ಟಿ ಬಾಕ್ಸ್ ನಲ್ಲಿಟ್ಟು ಲಾರಿಯನ್ನು ಚಲಾಯಿಸಿಕೊಂಡು […]

ಕೆಜಿಎಫ್-ನೂತನ ಎಸ್ಪಿ ಡಾ|| ಕೆ. ಧರಣಿ ದೇವಿ ಅಧಿಕಾರ ಸ್ವೀಕಾರ

John Prem

ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಡಾ|| ಕೆ.ಧರಣಿ ದೇವಿ ಅವರು ಶನಿವಾರದಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಇಲ್ಲಿಯವರೆಗೆ ಕೆಜಿಎಫ್ ಎಸ್‌ಪಿ ಪ್ರಭಾರದಲ್ಲಿದ್ದ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಈ ಹಿಂದೆ ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಡಾ|| ಕೆ.ಧರಣಿ […]

ಡಿ.ದೇವರಾಜ್ IPS ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ

John Prem

ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ IPS ಅಧಿಕಾರ ಸ್ವೀಕಾರ ಮಾಡಿದ್ದಾರೆ.ಶ್ರೀ. ಡಿ. ದೇವರಾಜ್ IPS ಅವರು ಈ ಹಿಂದೆ ಬೆಂಗಳೂರು ನಗರ ವೈಟ್ಫೀಲ್ಡ್ ವಲಯದ ಡಿ.ಸಿ.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು .ಬೆಂಗಳೂರು ನಗರ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಪ್ರಕರಣಗಳನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ . ಸಾರ್ವಜನಿಕರು ನೇರವಾಗಿ ನಮ್ಮನ್ನು ಸಂಪರ್ಕಿಸಿ ಸಮಸ್ಯೆ‌ ಹೇಳಿಕೊಳ್ಳಬಹುದು. ನಮ್ಮನ್ನು ಸಂಪರ್ಕ ಮಾಡಲು ಯಾವುದೇ ಮುಖಂಡರ‌ ಅವಶ್ಯಕತೆ ಇಲ್ಲ. ನೇರವಾಗಿ ತಮ್ಮ […]

ಕೋಲಾರ ಗ್ರಾಮಾಂತರ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ

John Prem

ಕೋಲಾರ:ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೋಲಾರ ಗ್ರಾಮಾಂತರ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ, ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು ನೇತೃತ್ವದಲ್ಲಿ, ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.. ಡಿ ವೈ ಎಸ್ ಪಿ. ವಿ ಎಲ್ ರಮೇಶ್, ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಂಜಪ್ಪ, ಮತ್ತು ಗಲ್ ಪೇಟೆ ವೃತ್ತ ನಿರೀಕ್ಷಕರಾದ ಹರೀಶ್ ರವರು ಮಾತನಾಡಿ ಅಪರಾಧ […]

Get News on Whatsapp

by send "Subscribe" to 7200024452
Close Bitnami banner
Bitnami