ವಾಯುಭಾರ ಕುಸಿತದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕೆರೆ ಹಾಗೂ ನದಿಗಳು ಉಕ್ಕಿ ಹರಿಯುತ್ತಿರುತ್ತವೆ. ಇದರಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುತ್ತದೆ. ಎಲ್ಲಾ ಕಡೆ ಸೂಕ್ತ ಬ್ಯಾರಿಕೇಡ್ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಹಾಗೂ ಸಾರ್ವಜನಿಕರಿಗೆ ಓಡಾಡಲು ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮಳೆ ಇನ್ನೂ ಮುಂದುವರಿಯುವ ಸಂಭವವಿದ್ದು, ಹೆಚ್ಚಿನ ಅವಘಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕೆರೆ ಹಾಗೂ ನದಿಗಳ ಬಳಿ ನೋಡಲು ಹೋಗಿ ಜಾರಿ ಬೀಳುವ ಸಂಭವವಿರುತ್ತದೆ. […]
Chickmaglur Police
ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಮಾದಕದ್ರವ್ಯದ ಹಾವಳಿ ನಿಗ್ರಹಿಸುವ ನಿರಂತರ ಪ್ರಯತ್ನದಲ್ಲಿ ಅಕ್ರಮವಾಗಿ ಕಾರ್ ನಲ್ಲಿ ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡಲು ಬರುತ್ತಿದ್ದ 3 ಜನ ಆರೋಪಿಗಳನ್ನು PI ರಕ್ಷಿತ್ ಎ. ಕೆ. ರವರ ನೇತೃತ್ವದ CEN PS ತಂಡವು ವಶಕ್ಕೆ ತೆಗೆದುಕೊಂಡಿದ್ದು. ಕಾರ್ ನಲ್ಲಿದ್ದ ರೂ. 25 ಲಕ್ಷ ಬೆಲೆಯ 101.20 ಕೆ.ಜಿ. ಗಾಂಜಾ, ಕಾರು & ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ದಾಳಿಯಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು […]
ದರೋಡೆಗೆ ಸಂಚು ಹಾಕುತ್ತಿದ್ದ ಆರೋಪಿಗಳು ಪೊಲೀಸರ ವಶಕ್ಕೆ, 2 ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಮಾರಣಾಂತಿಕ ಆಯುಧಗಳು ವಶಕ್ಕೆ
ಮೂಡಿಗೆರೆ ತಾಲ್ಲೂಕ್ ಮುದ್ರೆಮನೆ ಬಸ್ ನಿಲ್ದಾಣದ ಹತ್ತಿರ ದರೋಡೆಗೆ ಸಂಚು ಹಾಕುತ್ತಿದ್ದ 4 ಜನ ಅಪರಾಧಿಕ ಹಿನ್ನಲೆಯುಳ್ಳ ವೃತ್ತಿಪರ ಅಪರಾಧಿಗಳು ಪೊಲೀಸರ ವಶಕ್ಕೆ. ಆರೋಪಿಗಳಿಂದ 2 ಪಿಸ್ತೂಲ್, 2 ಜೀವಂತ ಗುಂಡು, ಮಾರಣಾಂತಿಕ ಆಯುಧಗಳು, ನಗದು ಮತ್ತು 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳು ಡಕಾಯಿತಿ, ದರೋಡೆ, ಕೊಲೆಗೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಆರೋಪಿಗಳು ವಿವಿಧ ಕಾರಾಗೃಹಗಳಲ್ಲಿ ಪರಿಚಯವಾಗಿದ್ದು. ಉತ್ತರ ಪ್ರದೇಶದಿಂದ ಪಿಸ್ತೂಲ್ ಮತ್ತು ಗುಂಡು ಖರೀದಿಸಿ, ಇತ್ತೀಚಿಗೆ […]
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಯಶಸ್ವಿ ಕಾರ್ಯಾಚರಣೆ -ಓರ್ವ ಬಂಧನ
ಕೆ ಎಮ್ ಕುಮಾರ ಎ ಎಸ್ ಐ (ಪ್ರಭಾರೆ) ಕುದುರೆಮುಖ ಪೊಲೀಸ್ ಠಾಣೆ ರವರು ಸಂಪಾನೆ ಗ್ರಾಮದ ಬೀಟ್ ಸಿಬ್ಬಂದಿ ಪಿ ಸಿ 483 ರವರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸರಹದ್ದಿನ ಸಂಸೆ ಗ್ರಾಮದ ಸಂಪಾನೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದು ಹಾಗೂ ಅಕ್ರಮವಾಗಿ ಒಂದು ಕೊವಿಯನ್ನು ಹೊಂದಿರುತ್ತಾರೆಂದು ಬಂದ ಮಾಹಿತಿಯಂತೆ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 3200 ಗ್ರಾಮ್ ಗಾಂಜಾ ಗಿಡ […]
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಾರ್ಯಾಚರಣೆ
ದಿನಾಂಕ 27/02/2021 ರಂದು ಶ್ರೀಮತಿ ಸರೋಜಮ್ಮ ಕೋಂ ಬಿ. ಎಸ್. ಚಂದ್ರೇಗೌಡ ಎಂಬುವರು ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣನಗರದ ತಮ್ಮ ಮನೆಯಲ್ಲಿ ಒಂಟಿಯಾಗಿ ಅಡಿಗೆ ಮನೆಯಲ್ಲಿದ್ದಾಗ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಬಾಯನ್ನು ಮುಚ್ಚಿ ನಂತರ ಕೈಕಾಲುಗಳನ್ನು ಕಟ್ಟಿ ಚಾಕುವನ್ನು ತೋರಿಸಿ ಕೊಲ್ಲುವುದಾಗಿ ಬೆದರಿಸಿ ಬೀರುವುನಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಸದರಿ ಸ್ಥಳಕ್ಕೆ ಅಗ್ನಿಶಾಮಕ ವಾಹನದಲ್ಲಿ ಬಂದ ನೀವು, ಪರಾರಿಯಾಗುತ್ತಿದ್ದ […]
ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ಈ ದಿನ ಜಿಲ್ಲಾಡಳಿತ ವತಿಯಿಂದ ರೊಟರಿ ಸಂಸ್ಥೆ ಸಹಯೋಗದೊಂದಿಗೆ ಆರಣ್ಯ, ಅಬಕಾರಿ ಇಲಾಖೆ ನಗರಸಭೆ, ಎನ್ ಸಿಸಿ, ಎನ್ಎಸ್ಎಸ್, ಗೃಹರಕ್ಷಕದಳ, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರುಗಳನ್ನೂಳಗೊಂಡು ಸುಮಾರು 500 ಜನ ಸ್ವಯಂಸೇವಕರು ಗಿರಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರದ ಟೌನ್ ಕ್ಯಾಂಟೀನ್ ಸರ್ಕಲ್ ನಿಂದ ಬೆಳಗ್ಗೆ 0730 ಗಂಟೆಗೆ ಹೊರಟು ಮುಳ್ಳಯ್ಯನಗಿರಿ, ಸೀತಾಳ್ಳಯನಗಿರಿ, ಬಾಬಾ ಬುಡನ್ ಗಿರಿ ನ್ನೊಳಗೊಂಡು ಚಂದ್ರದ್ರೊಣ ಪರ್ವತ ಶ್ರೇಣಿ ಪ್ರದೇಶದಲ್ಲಿ ಮದ್ಯಾಹ್ನದವರೆಗೆ ಸುಮಾರು 9 […]
ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆಗೊಂಡಿದ್ದ ಪೊಲೀಸ್ ಅಧಿಕಾರಿಗಳು
2019 ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕಾಗಿ ಆಯ್ಕೆಗೊಂಡಿದ್ದ ಪೊಲೀಸ್ ಅಧಿಕಾರಿಗಳಾದ ಶ್ರೀ. ಪ್ರಭು ಡಿ. ಟಿ., ಪೊಲೀಸ್ ಉಪಾಧೀಕ್ಷಕರು, ಚಿಕ್ಕಮಗಳೂರು ಉಪವಿಭಾಗ, ಶ್ರೀ. ಕೆ. ಸತ್ಯನಾರಾಯಣ, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ., ಚಿಕ್ಕಮಗಳೂರು ಮತ್ತು ಶ್ರೀ. ಕಬ್ಬಾಳ್ ರಾಜ್, ಪೊಲೀಸ್ ಉಪ ನಿರೀಕ್ಷಕರು, ಡಿ.ಸಿ.ಆರ್.ಬಿ., ಚಿಕ್ಕಮಗಳೂರು ರವರಿಗೆ ದಿನಾಂಕ 08/02/2021 ರಂದು ಬ್ಯಾಂಕ್ವೇಟ್ ಹಾಲ್, ವಿಧಾನಸೌಧ, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಪದಕವನ್ನು ಪ್ರದಾನ ಮಾಡಿರುತ್ತಾರೆ. […]