ಕಲ್ಲೇಗಾಲ ಗ್ರಾಮದಲ್ಲಿ ಐದು ಮೊಬೈಲ್ ಫೋನ್ ಗಳು ಕಳೆದು ಹೋಗಿವೆ. ಚಾಮರಾಜನಗರ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ನೆರವಿನಿಂದ ಗ್ರಾಮೀಣ ಪೊಲೀಸ್ ಠಾಣೆ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ, ಪತ್ತೆ ಮತ್ತು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಪೋಲಿಸ್ ಕೆಲಸವು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ.
Admin
ಮೈಸೂರು ಎಸ್ಪಿ ಅಣೆಕಟ್ಟುಗಳನ್ನು ಪರಿಶೀಲಿಸಿದರು
ಕೇರಳಮಳೆಗೆತತ್ತರಿಸುತ್ತದೆ. ಭೂಕುಸಿತ-ಪ್ರವಾಹಪರಿಸ್ಥಿತಿಯಿಂದಾಗಿಶನಿವಾರದಿಂದಇದುವರೆಗೆಸುಮಾರು 24 ಮಂದಿಜೀವಕಳೆದುಕೊಂಡಿದ್ದಾರೆ. ಭಾನುವಾರಮಧ್ಯಾಹ್ನದಹೊತ್ತಿಗೆಮಳೆಸ್ವಲ್ಪಕಡಿಮೆಯಾಗಿದ್ದರೂಭೂಕುಸಿತದಅಪಾಯಇರುವುದರಿಂದಸ್ಥಳೀಯಆಡಳಿತಜನರಿಗೆಎಚ್ಚರಿಕೆನೀಡಿದೆ. ಇಂದು 11 ಜಿಲ್ಲೆಗಳಲ್ಲಿಭಾರತೀಯಹವಾಮಾನಇಲಾಖೆಹಳದಿಅಲರ್ಟ್ (Yellow Alert) ಘೋಷಿಸಿದೆ. ಹಾಗೇ, ಟ್ಟಾಯಂಮತ್ತುಇಡುಕ್ಕಿಜಿಲ್ಲೆಗಳಲ್ಲಿಧಾರಾಕಾರಮಳೆಯಾಗಲು, ಮೇಘಸ್ಫೋಟವಾಗಿದ್ದೂಒಂದುಕಾರಣಎಂದುಹೇಳಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ಕೌಲಂದೆ ಪೊಲೀಸ್ ಠಾಣಾ ಭೇಟಿ ನೀಡಿ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಸರಗೂರು ಠಾಣಾ ಸರಹದ್ದು ನುಗು ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿ ನಗರ ಪೊಲೀಸರು ಪೂರ್ಣ ದಿನದ ಲಾಕ್‌ಡೌನ್ ಘೋಷಿಸಿದ್ದಾರೆ?
ಕೊವೀಡ್ 19ರ 2 ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತ ಕ್ರಮವಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಅಗತ್ಯ ಸೇವೆಗಳನ್ನು ಹೊರತುಪಡಿಸಿ ದಿನಾಂಕ 20-5-2021 ರ ಗುರುವಾರ ಬೆಳಿಗ್ಗೆ 6=00 ಗಂಟೆಯಿಂದ 23-5-2021 ಬೆಳಿಗ್ಗೆ 6=00 ಗಂಟೆಯವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಪೊಲೀಸ್ ಧ್ವಜ ದಿನಾಚರಣೆ
ಪೊಲೀಸ್ ಧ್ವಜ ದಿನಾಚರಣೆಯನ್ನು ದಿನಾಂಕ 02/04/2021ರಂದು ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ನಿವೃತ್ತ ಡಿವೈಎಸ್ಪಿ ಬಿ.ಆರ್.ಲಿಂಗಪ್ಪರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪೊಲೀಸ್ ಕವಾಯತಿನಲ್ಲಿ ಗೌರವವಂದನೆಯನ್ನು ಸ್ವೀಕರಿಸಿದರು.ಈ ಸಂದರ್ಭ ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಗೆ ಭಾರತದ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರವರ ಹೆಸರಿನಲ್ಲಿ ಅವರ ಮಗ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪರವರು ನೀಡುವ ಫೀಲ್ಡ್ ಮಾರ್ಷಲ್ […]
ಅತ್ಯುತ್ತಮ ಪೊಲೀಸ್ ಕ್ರೀಡಾಪಟುಗಳನ್ನು ಟಿವಿಎಸ್ ಗೌರವಿಸಿದೆ
ರವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲೆಯ 2020ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಅತ್ಯುತ್ತಮ ಪುರುಷ ಕ್ರೀಡಾಪಟು & ಅತ್ಯುತ್ತಮ ಮಹಿಳಾ ಕ್ರೀಡಾಪಟುಗಳಿಗೆ ಟಿ.ವಿ.ಎಸ್ ಕಂಪನಿಯ ದ್ವಿಚಕ್ರ ವಾಹನಗಳನ್ನು ಬಹುಮಾನವನ್ನಾಗಿ ವಿತರಿಸಲಾಯಿತು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಅಕ್ರಮ ಸ್ಪೋಟಕ ವಸ್ತು
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬಾಲಾರ ಬಂಡೆಯ ಹತ್ತಿರ ಜಿಗಣಿ ಇನ್ಸ್ ಪೆಕ್ಟರ್ ಹಾಗೂ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ವೆಂಕಟೇಶ್ ಎಂಬುವರಿಗೆ ಸೇರಿದ ಮನೆಯಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ತಿಲಕ್ ನಗರ ಪೊಲೀಸ್ ಠಾಣೆ ವತಿಯಿಂದ ರೌಡಿ ಪರೇಡ್
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಬೆಂಗಳೂರು ನಗರದ ತಿಲಕ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ.ಎಂ .ಎಲ್. ಗಿರೀಶ್ ರವರಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ . ರೌಡಿಗಳ ಪರೇಡ್ ನಲ್ಲಿ ಕೊಲೆ ‘ಸುಲಿಗೆ ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 40 ಜನ ರೌಡಿ ಶೀಟರ್ ಗಳ ಪರೇಡ್ ನಡೆಸಲಾಯಿತು .” ಈ ಹಿಂದೆ […]
ಓರ್ವ ಕಳ್ಳನ ಬಂಧನ ಸುಮಾರು 3,46,500/- ರೂ ಮೌಲ್ಯದ ಬಂಗಾರದ ಆಭರಣ ವಶ
ಶ್ರೀ. ಬಸವರಾಜ ತಂದೆ ಮೃತ್ಯಂಜಯ ರವರು ಠಾಣೆಗೆ ಹಾಜರಾಗಿ ತಮ್ಮ ಮನೆಯ ಕಿಟಕಿಯ ಮೂಲಕ ಯಾರೋ ಕಳ್ಳರು ಅವರ ತಾಯಿಯ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಹಾಗೂ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದು .ಕಳ್ಳರನ್ನು ಪತ್ತೆ ಮಾಡಿ ಅಂತ ದೂರು ನೀಡಿದ್ದರ ಮೇರೆಗೆ ಕೆಟಿಜೆ ನಗರ ಪೋಲಿಸ್ ಠಾಣೆಯ ಪಿ. ಎಸ್ .ಐ. ಅಬ್ದುಲ್ ಖಾದರ್ ಪ್ರಕರಣ ದಾಖಲಿಸಲಾಯಿತು.ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ […]
ಬೆಳಗಾವಿ ನಗರ ಪೊಲೀಸರಿಂದ ಕಾರ್ಯಾಚರಣೆ
ದಿನಾಂಕಃ 07/02/2021ರಂದು ಎಪಿಎಂಸಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರಾದ ಶ್ರೀ ಜಾವೀದ ಮುಶಾಪೂರಿ ಹಾಗೂ ಅವರ ತಂಡ ಸದಾಶಿವ ನಗರದ ಬಾಡಿಗೆ ಮನೆ ಮೇಲೆ ದಾಳಿ ಮಾಡಿ ಇಬ್ಬರು ಯುವತಿಯರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣದ ತನಿಖೆ ಕೈಕೊಂಡಿರುತ್ತಾರೆ. ರಕ್ಷಿಸಿದ ಇಬ್ಬರು ಯುವತಿಯರನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬೆಳಗಾವಿ ರವರ ಆರೈಕೆಯಲ್ಲಿ ಬಿಟ್ಟಿದ್ದು ಅಲ್ಲಿಯ ಯೋಜನಾಧಿಕಾರಿ ಸುರೇಖಾ ಪಾಟೀಲ […]
ಮೈಸೂರು ಜಿಲ್ಲಾ ಪೊಲೀಸ್
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರಿಂದುಕರ್ನಾಟಕ ಕೇರಳ ಗಡಿ ಭಾಗದಲ್ಲಿನ ಮೈಸೂರು ಜಿಲ್ಲೆಯ ಬೀಚನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬಾವಲಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ, ಕೇರಳದ ವೈನಾಡು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಅರವಿಂದ್, ಐಪಿಎಸ್ ರವರೊಡನೆ ಸಮಾಲೋಚನೆ ನಡೆಸಿದರು, ಇದೇ ಸಮಯದಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟರು, ಕೇರಳ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಅನ್ವಯವಾಗುವಂತೆ ಅನುಸರಿಸಬೇಕಾದ ಕ್ರಮಗಳನ್ನು ಕುರಿತು ತಿಳುವಳಿಕೆ ನೀಡಿದರು. ನಮ್ಮ […]