2020ನೇ ಸಾಲಿನ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ಆಡುಗೋಡಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯ ಆತಿಥಿಗಳಾಗಿ ಮಾನ್ಯ ಮಾಜಿ ನಗರ ಪೊಲೀಸ್ ಆಯುಕ್ತ ಐ.ಪಿ.ಎಸ್ ಶ್ರೀ. ಟಿ. ಸುನೀಲ್ ಕುಮಾರ್ ಉದ್ಘಾಟಿಸಿದರು . ಬೆಂಗಳೂರು ನಗರ ಪೊಲೀಸ್ ಆಯುಕ್ತ ಐ.ಪಿ.ಎಸ್ ಶ್ರೀ . ಕಮಲ್ ಪಂತ್ ಹಾಗೂ ನಗರ ಪೊಲೀಸ್ ಜಂಟಿ ಆಯುಕ್ತ ಐ.ಪಿ.ಎಸ್ ಶ್ರೀ.ಸಂದೀಪ್ ಪಾಟೀಲ್ ಸಮಾರಂಭವನ್ನು ಆಯೋಜಿಸಿದ್ದರು .ಬೆಂಗಳೂರು ನಗರ ಡಿ.ಸಿ.ಪಿ ಅಧಿಕಾರಿಗಳು […]
BCP
ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆ ನಡೆಸಲಾಯಿತು
ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಫೆಬ್ರವರಿ27 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು .ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೂಲೀಸ್ ಠಾಣೆ ವತಿಯಿಂದ ಶನಿವಾರ ಗಂಟೆಗೆ ದೂರುದಾರರ ದಿನ ಮತ್ತು ಜನಸಂಪರ್ಕ ಸಭೆಯನ್ನು ಪೊಲೀಸ್ ಠಾಣೆ ಹತ್ತಿರ ನಡೆಸಲಾಯಿತು . ಠಾಣಾಧಿಕಾರಿಯಾದ ಶ್ರೀ .ಡಿ.ಎನ್. ನಟರಾಜ್ ಅವರ ನೇತೃತ್ವದಲ್ಲಿ ಮಾಸಿಕ […]