ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಠಾಣಾ ಸರಹದ್ದಿನಲ್ಲಿ ವ್ಯಾಪಾರ ಮಳಿಗೆಗಳ ಕ್ಯಾಶ್ ಕೌಂಟರಿನಿಂದ ಹಣ ಕಳ್ಳತನ ಮಾಡಿದ್ದ 3 ಪ್ರತ್ಯೇಕ ಪ್ರಕರಣಗಳನ್ನು ಪೊನ್ನಂಪೇಟೆ ಠಾಣೆ ಪೊಲೀಸರ ಪತ್ತೆ ಮಾಡಿ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಪ್ರಕರಣ-1 ದಿನಾಂಕ: 20-04-2022 ರಂದು ರಾತ್ರಿ ಪೊನ್ನಂಪೇಟೆ ನಿವಾಸಿ ಸೀತಾರಾಮ್ ಎಂಬುವವರು ಕಾಫಿ ಅಂಗಡಿಯ ಶೆಟರ್ಸ್ ಬೀಗ ವನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ ₹. 1,12,500 ನಗದು ಹಣವನ್ನು […]
Police News Plus
ಲಾಭಕ್ಕಾಗಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ
ದಿನಾಂಕ 15.07.2022 ರಂದು ರಾತ್ರಿ ಸುಮಾರು 7.15 ಗಂಟೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಪಚ್ಚಪ್ಪ ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಸುಲೋಚನ ಎಂಬ 52 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 1,20,000/- ರೂ ಬೆಲೆ ಬಾಳುವ ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಒಂದು ಮೊಬೈಲ್ ಪೋನ್ 15../- ನಗದು ಹಣವನ್ನು ದೋಚಿಕೊಂಡು ಹೋಗಿದ್ದು ಆಕೆಯ ಗಂಡ ಶ್ರೀ.ಶೇಗರ್ ಬಿನ್ ಲೇಟ್ […]
ಸುಲಿಗೆ ಪ್ರಕರಣದ ಆರೋಪಿಗಳು ವಶಕ್ಕೆ
ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದಿನಾಂಕ:18-07-2022 ರಂದು ತಮಿಳುನಾಡಿನ ಸೇಲಂ ನಿಂದ ಅಕ್ಕಿ ಮೂಟೆಗಳನ್ನು ತುಂಬಿದ್ದ ಲಾರಿ ಸಂಖ್ಯೆ ಟಿ.ಎನ್.28, ಎ.ಪಿ 9919 9919 ರಲ್ಲಿ ಬಂಗಾರಪೇಟೆಗೆ ಬಂದು ಪಿ.ಆರ್.ಎಸ್ ಮಿಲ್ ಗೆ ಹೋಗಿ ಅಕ್ಕಿ ಮೂಟೆಗಳನ್ನು ಅನ್ ಲೋಡ್ ಮಾಡಿ 4,34,500 ರೂಪಾಯಿಗಳನ್ನು ಪಡೆದು ಅದರಲ್ಲಿ ಡೀಸೆಲ್ ಖರ್ಚಿಗೆ 10000/-ರೂಗಳನ್ನು ತೆಗೆದುಕೊಂಡು ಉಳಿದ 4,24,500 ರೂ ಹಣದ ಬಂಡಲ್ ಅನ್ನು ಲಾರಿಯಲ್ಲಿನ ಸೇಫ್ಟಿ ಬಾಕ್ಸ್ ನಲ್ಲಿಟ್ಟು ಲಾರಿಯನ್ನು ಚಲಾಯಿಸಿಕೊಂಡು […]
ಕಳವು ಆರೋಪಿ ಬಂಧನ
ನಂದಗುಡಿ ಪೊಲೀಸರಿಂದ ಚಿನ್ನಾಭರಣ ವಶ
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಚಿಕ್ಕ ಕೊರಟಿ ಗ್ರಾಮದ ವಾಸಿ ಪಟಾಲಪ್ಪ(38) ಆರೋಪಿಯನ್ನು ವಶಕ್ಕೆ ಪಡೆದು 117 ಗ್ರಾಂ ತೂಕದ 5.85 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಸ್ಥಳೀಯ ನಂದಗುಡಿ ಪೊಲೀಸರು ಪಡಿಸಿಕೊಂಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಅದೇ ಗ್ರಾಮದ ವಾಸಿ ಪಟಾಲಪ್ಪ ಹೊಂಚು ಹಾಕಿ ಮನೆಯ ಬೀಗ ತೆಗೆದು ಬಿರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಯಾರಿಗೂ ಅನುಮಾನ ಬರದಂತೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಉಪ […]
ಕೋಲಾರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ರೂ. 40 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ ಒಬ್ಬನ ಬಂಧನ
ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೇವರಾಜ್, ಐ.ಪಿ.ಎಸ್ ಹಾಗೂ ಹೆಚ್ವುವರಿ ಪೊಲೀಸ್ ಅಧೀಕ್ಷರಾದ ಶ್ರೀ ಸಚಿನ್ ಪಿ ಘೋರ್ಪಡೆ ರವರ ಮಾರ್ಗದರ್ಶನದಲ್ಲಿ ಕೋಲಾರ ಉಪವಿಭಾಗದ ಡಿ.ಎಸ್.ಪಿ ವಿ.ಲ್.ರಮೇಶ್ ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ.ಐಯ್ಯಣ್ಣರೆಡ್ಡಿ ಮತ್ತು ಸಿಬ್ಬಂದಿಯವರು ದಿನಾಂಕ 16-07-2022 ರಂದು ಬೆಳಗ್ಗೆ 07:45 ಗಂಟೆ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಕೋಲಾರ ಹೊರವಲಯದ ಎನ್.ಹೆಚ್ 75 ರಸ್ತೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಟಾಟಾ ಇಂಡಿಕಾ […]
ಅಕ್ರಮ ಗೋ ಸಾಗಾಣೆ ಪ್ರಕರಣ ದಾಖಲು ಆರೋಪಿಗಳು ವಶ
ದಿನಾಂಕ: 13.07.2022 ರಂದು ಡಾ|| ಕೆ. ಧರಣಿದೇವಿ, ಮಾನ್ಯ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್. ಮತ್ತು ಶ್ರೀ. ಪಿ.ಮುರಳೀಧರ, ಡಿ.ವೈ.ಎಸ್.ಪಿ, ಕೆಜಿಎಫ್ ರವರ ಮಾರ್ಗದರ್ಶನದಲ್ಲಿ ಶ್ರೀ. ಆರ್.ವೆಂಕಟೇಶ, ಸಿಪಿಐ, ಬೇತಮಂಗಲ ವೃತ್ತ, ಕೆ.ಜಿ.ಎಫ್ ರವರಿಗೆ ಭಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 5:00 ಗಂಟೆಗೆ ಸಿಬ್ಬಂದಿಯವರಾದ ಶ್ರೀ.ಲಕ್ಷ್ಮೀನಾರಾಯಣ ಎ.ಎಸ್.ಐ, ಶ್ರೀ.ಸುರೇಶ್ ಸಿ.ಹೆಚ್.ಸಿ, ಶ್ರಿ.ಸಿದ್ದರಾಮಪಾಟೀಲ್ ಸಿಪಿಸಿ, ಶ್ರೀ.ರಮೇಶ ಈ ಜಂಬಗಿ ಸಿಪಿಸಿ, ಶ್ರೀ.ಸುಧಾಕರ್ ಸಿ.ಪಿ.ಸಿ ಮತ್ತು ಶ್ರೀ ಕೇಶವಮೂರ್ತಿ ಎ.ಹೆಚ್.ಸಿ […]
ಆಗ್ನೇಯ ವಿಭಾಗ ಹುಳಿಮಾವು ಪೊಲೀಸ್ ಠಾಣೆ ವತಿಯಿಂದ ಯಶಸ್ವಿ ಕಾರ್ಯಾಚರಣೆ
ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವ್ಯಕ್ತಿಯ ಬಂಧನ .ದಿನಾಂಕ 27-06-2022 ರಂದು ಬತ್ತಿ ದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಹುಳಿಮಾವು ಪೊಲೀಸ್ ಠಾಣೆಯ ಸರಹದ್ದಿನ ಬಸವನಪುರ ಗ್ರಾಮದ ಟಿ .ಜಾನ್ ಕಾಲೇಜಿನ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ರಾಜ್ಯದ ಬಿ ಇ ಡಿ ಸರ್ಕಲ್ ,ದಾಡಿ ಗಡಪ್ಪ ಚೇರೂರು ಪೋಸ್ಟ್ ವಿಜಯವಾಡ […]
ಬೆಂಗಳೂರು ನಗರ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಬೇಗೂರು ಠಾಣೆಯ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
8ಜನ ಕುಖ್ಯಾತ ಗಾಂಜಾ ಮಾರಾಟ ಮಾಡುವ ಆಸಾಮಿ ಕೊಲಬಂದನಾ ಸುಮಾರು ₹32,40,000/-ಬೆಲೆಬಾಳುವ 55 ಕೆಜಿ 810 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 1ಕಾರು ವಶ ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಬೇಗೂರು ಬಸಾಪುರ ಮುಖ್ಯರಸ್ತೆ ಬಲಭಾಗದ ಖಾಲಿ ಜಾಗದ ಬಳಿ ಕೆಲವು ಆಸಾಮಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ತಂದು ಏರಿಯಾದಲ್ಲಿ ಓಡಾಡುವ ಜನರಿಗೆ ಮಾರಾಟ ಮಾಡಿಕೊಂಡು ಹೋಗಿದ್ದು ಮುಂದೆಯೂ ಸಹ ಇವರುಗಳು ಮಾರಾಟ […]
ದಾವಣಗೆರೆ ಜಿಲ್ಲಾ ಪೊಲೀಸರ ವತಿಯಿಂದ (ಸೌಂಡ್ ಹಾರ್ನ್)ಧ್ವನಿ ವರ್ಧಕ ಬಳಸುವ ಆಹಾರ ವಿರುದ್ಧ ಕಾರ್ಯಾಚರಣೆ
ದಾವಣಗೆರೆ ನಗರದಲ್ಲಿ ಸಿಪಿಐ ಸಂಚಾರ ವೃತ್ತ ರವರ ನೇತೃತ್ವದಲ್ಲಿ ಪಿಎಸೈ ಹಾಗೂ ಸಿಬ್ಬಂದಿಗಳು ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕರ್ಕಶ ದ್ವನಿ ಹೊರಸೂಸುವ ದ್ವನಿ ವರ್ಧಕ( ಸೌಂಡ್ ಹರ್ನ್ಸ್) ಗಳನ್ನು ಬಳಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ವಾಹನ ಚಾಲಕರಿಗೆ/ಸವಾರರಿಗೆ ಇಂತಹ ಸೌಂಡ್ ಹಾರ್ನ್ಸ್ ಬಳಸುವುದು ಸಂಚಾರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದು, ಈಗಾಗಲೇ ಅಳವಡಿಸಿಕೊಂಡಿರುವ ವಾಹನಗಳಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ವಾಹನಗಳಿಂದ ಕರ್ಕಶ ಸೌಂಡ್ […]
ಬಕ್ರೀದ್ ಪ್ರಯುಕ್ತ ಶಾಂತಿಯುತ ಸಭೆ|ಮೈಕೋ ಲೇಔಟ್ ಉಪವಿಭಾಗ ಪೊಲೀಸ್ |ACP Karibasavana Gowda |Police News Plus |
ಬೆಂಗಳೂರು :ಮೈಕೋ ಲೇಔಟ್ ಉಪವಿಭಾಗ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಸಭೆ ಆಯೋಜಿಸಲಾಯಿತು.ತಿಲಕ್ ನಗರ ,ಎಸ್ .ಜಿ. ಪಾಳ್ಯ ,ಬಿ.ಟಿ.ಎಂ. ಲೇಔಟ್ ಮತ್ತು ಬೊಮ್ಮನಹಳ್ಳಿ ದಿಂದ ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಜುಲೈ 10 ರಂದು ಆಚರಿಸಲಿರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮವಾಗಿ ಗೋವು ಅಥವಾ ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ರಾಜ್ಯ ಸರ್ಕಾರವು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ […]