ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಮಾನ್ಯ ಎಂ.ಚಂದ್ರಶೇಖರ್, ಐ.ಪಿ.ಎಸ್, ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ|| ಕೆ.ವಂಶಿಕೃಷ್ಣ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀ ಗಣೇಶ್, ಕೆ.ಎಸ್.ಪಿ.ಎಸ್, ಆನೇಕಲ್ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಂ.ಮಲ್ಲೇಶ್, ಕೆ.ಎಸ್.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಪಿ.ಐ, ಜಿಗಣಿ ಠಾಣೆ ಮತ್ತು ಸಿಬ್ಬಂದಿಯವರು ಅಂಜಯ್ ಕುಮಾರ್ ಸಿಂಗ್ ಎಂಬ ಆರೋಪಿಯು ಗಾಂಜಾ ಮಾರಾಟಾ ಮಾಡಿ ಗಳಿಸಿದ ಹಣದಿಂದ ಖರೀದಿಸಿದ ರೂ.1,68,75,918/- ಮೌಲ್ಯದ (ಒಂದು, 30-40 ಸೈಟ್, ಎರಡು 60-40 ಸೈಟ್, ಒಂದು ಪ್ಲಾಟ್, ಒಂದು ಸ್ಕಾರ್ಫೀಯೋ ಕಾರ್, ಬ್ಯಾಂಕ್ ಅಕೌಂಟ್ ನಲ್ಲಿದ್ದ 9,75,918/- ನಗದು) ಸ್ಥಿರ ಮತ್ತು ಚರಾಸ್ಥಿಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿರುತ್ತಾರೆ. ಈ ಕಾರ್ಯವನ್ನು ಪೊಲೀಸ್ ಮಹಾ ನಿರೀಕ್ಷಕರು, ಕೇಂದ್ರ ವಲಯ ರವರು ಶ್ಲಾಘಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
