1) ಸಿದ್ದರಾಮಯ್ಯ – ಹಣಕಾಸು, DPAR ಮತ್ತು ಗುಪ್ತಚಾರ ಇಲಾಖೆ. 2) ಡಿ. ಕೆ. ಶಿವಕುಮಾರ್ – ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ 3) ಡಾ. ಜಿ. ಪರಮೇಶ್ವರ್ – ಗ್ರಹ ಸಚಿವ 4) ಹೆಚ್. ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ 5) ಕೆಚ್. ಮುನಿರಪ್ಪ – ಆಹಾರ ಮತ್ತು ನಾಗರಿಕ ಖಾತೆ 6) ಕೆ. ಜೆ. ಜಾರ್ಜ್ – ಇಂಧನ ಖಾತೆ 7) ಎಂ.ಬಿ. […]
Bengaluru District Police
ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಚಿನ್ ಎಂಬುವವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು
ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಕೆಐಒಎಸ್)ಎಂಬ ಸಂಸ್ಥೆ ತೆರೆದು ಎಸ್ಎಸ್ಎಲ್ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೋಲಿಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ (36), ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್ ಲೇಜೌಟ್ನ ಮೈಲಾರಿ ಅಲಿಯಾಸ್ ಮೈಲಾರಿ ಪಾಟೀಲ್ (46), ಮತ್ತು ಅರಕೆರೆಯ ಡಾಕ್ಟರ್ಸ್ ಲೇಜೌಟ್ ನಿವಾಸಿ ಮೊಹಮದ್ ತೈಹಿದ್ […]
ಯಶ್ವನಂಥಪುರ ಸಂಚಾರ ಪೊಲೀಸ್ ಅವರಿಂದ ಮುಂಜಾನೆ ಒಳ್ಳೆ ಕಾರ್ಯ
ಬೆಂಗಳೂರು :ರಾತ್ರಿ ಸುಮಾರು 1 am,1 ಹೆಮ್ಮರ ಸಡನ್ನಾಗಿ ರಸ್ತೇಲಿ ಹೋಗ್ತಿದ್ದ ದೊಡ್ಲಾರಿ ಮೇಲೆ ದೊಪ್ಪನೆ ಬಿತ್ತು.ಪುಣ್ಯಕ್ಕೆ ಯಾರ್ಗೂ ಅಪಾಯ ಆಗ್ಲಿಲ್ಲ ಅನ್ನಿ. ನಮ್ಮ ಇನ್ಸ್ ಪೆಕ್ಟರ್ ಸರ್ ಗೆ ವಿಷ್ಯಾ ತಿಳ್ದು ಕೂಡ್ಲೇ ಸ್ಪಾಟ್ ಗೆ ಬಂದು ಬೆಳಿಗ್ಗೆ 4 am ವರ್ಗೂ ರಸ್ತೆನ ಪೂರ್ತಿ ಕ್ಲಿಯರ್ ಮಾಡ್ಸಿದ್ರು.. ನಮ್ಗೆ ನಮ್ಮ ಜನರ ಸುಗಮ ಸಂಚಾರ ಮುಖ್ಯ.
160 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ: ಖಾಕಿ ಪವರ್
ಖಾಕಿ ಪಡೆ ನಿರಂತರವಾಗಿ ರೌಡಿಗಳ ಮನೆಗಳ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಬೆಳ್ಳಂಬೆಳಗ್ಗೆ ಪೂರ್ವ ವಿಭಾಗದ ಕೆಜಿ ಹಳ್ಳಿ ಉಪವಿಭಾಗದ ಮೂರು ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ರೌಡಿ ಒಬ್ಬನ ಮನೆಯಲ್ಲಿ ಮಾದಕವಸ್ತು ಪತ್ತೆಯಾಗಿದೆ. ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ರೌಡಿಗಳು ಒಂದು ಕ್ಷಣ ಶಾಕ್ ಆದರು.ಈ ದಾಳಿ ಮುಂಜಾನೆ 5 ಗಂಟೆಯಿಂದ 10 ಗಂಟೆಯವರೆಗೆ ಅಂದರೆ ಸತತ 5 ಗಂಟೆಗಳ ಕಾಲ ನಿರಂತರವಾಗಿ […]
ಬೇಗೂರು ಪೊಲೀಸರಿಂದ 20 ಪ್ರಕರಣಗಳು ಪತ್ತೆ : ಇನ್ಸ್ಪೆಕ್ಟರ್ ಅನಿಲ್ ಕುಮಾರ್ ತಂಡ
ಬೇಗೂರು ಪೊಲೀಸರು. ಕುಖ್ಯಾತ ಚಿನ್ನಕಳವು ಆರೋಪಿಗಳು ಹಾಗೂ ಗಿರವಿ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಕಳವು ಮಾಡುತ್ತಿದ್ದ ಆರೋಪಿ ಹಾಗೂ ಸೇವಕರ ಕಳವು ಆರೋಪಿಗಳನ್ನು ಬಂಧಿಸಿ ೨೦ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳಿಂದ ೨೮.ಲಕ್ಷ ಮೌಲ್ಯದ ೪೭೫ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಬೇಗೂರಿನಲ್ಲಿ ನಡೆದಿದ್ದ ಚಿನ್ನಕಳವು ಪ್ರಕರಣವನ್ನು ದಾಖಲಿಸಿದ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಸಿಬ್ಬಂದಿ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ ೬೬ ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿ ತನಿಖೆಯನ್ನು […]
360 ಪ್ರಕರಣಕ್ಕೆ ಸಂಬಂಧಿಸಿದಂತೆ 370 ಮಂದಿಯನ್ನು ಬಂಧಿಸಿರುವ ಜಿಲ್ಲೆಯ ಅಬಕಾರಿ ಇಲಾಖೆ: ಚಾಮರಾಜನಗರ ಪೊಲೀಸ್
ಚುನಾವಣೆ ಬಂತೆಂದರೆ ಎಣ್ಣೆಹೊಳೆ ಹರಿಯಲಿದೆ ಎಂಬ ಆರೋಪಕ್ಕೆ ನಿದರ್ಶನ ಎಂಬಂತೆ ಇಂದು ಚಾಮರಾಜನಗರದಲ್ಲಿ ಯಾವುದೇ ದಾಖಲಾತಿ ಇಲ್ಲದ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ.ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಸರಬರಾಜು ಆದ Original choice deluxe whisky– ಪೆಟ್ಟಿಗೆಗಳಲ್ಲಿನ ಭದ್ರತಾ ಚೀಟಿಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ 14,688 ಲೀ. ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆದ ವಿಸ್ಕಿಯ ಮೌಲ್ಯ 51,81,260 ರೂ. ಆಗಿದ್ದು ಈ ಸಂಬಂಧ ಸಂಬಂಧಪಟ್ಟವರ ಮೇಲೆ ಅಬಕಾರಿ ಇಲಾಖೆ […]
ಕಾರಿನಲ್ಲಿ ಸಾಗಿಸುತ್ತಿದ್ದ 1.50 ಕೋಟಿ ಹಣ ವಶ : ರಾಮದುರ್ಗ ಪೊಲೀಸ್
ಕಾರಿನಲ್ಲಿ ಸಾಗಿಸುತ್ತಿದ್ದ 1.50 ಕೋಟಿ ಹಣವನ್ನು ರಾಮದುರ್ಗ ಪೊಲೀಸರು ಜಪ್ತಿ ಮಾಡಿದ್ದಾರೆ. ಕ್ಷೇತ್ರದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗು ಚುನಾವಣೆ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಹಣವನ್ನ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ತುರನೂರು ಬಳಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರಿಂದ ಹಣ ಹಂಚುತ್ತಿದಾರೆ ಎನ್ನಲಾದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿತ್ತು.ನಂತರ ಅಧಿಕಾರಿಗಳು ಎಚ್ಚೆತ್ತು ನಗರದ ವಿವಿದೆಢೆ ನಾಕಬಂದಿ ಹೆಚ್ಚಿಸಿದ್ದರು. ಪ್ರಸ್ತುತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ […]
ಸರ್ಜಾಪುರ ಪೊಲೀಸರು ಯಶಸ್ವಿ ಕಾರ್ಯಾಚರಣೆ ,ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ
ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೋಲೀಸ್ ಠಾಣೆ ವ್ಯಾಪ್ತಿಯ ದ್ವಿ ಚಕ್ರ ವಾಹನಗಳ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಆರೋಪಿಗಳಾದ ತಮಿಳುನಾಡಿನ ರಾಜ್ಯದ ಮೂಕಂಡಪಲ್ಲಿಯ ಪ್ರಕಾಶ್ ರಾಜ್ ಅಲಿಯಾಸ್ ಮಧನ,ಹೋಸೂರು ತಾಲ್ಲೂಕಿನ ಬಾಗಲೂರು ಬಳಿ ಇರುವ ಚೊಕ್ಕರಸನಹಳ್ಳಿಯ ಗೋಪಿ ಅಲಿಯಾಸ್ ಲೌವ್ಲಿ,ಜಿಗಣಿ ಹೋಬಳಿಯ ತಿರುಪಾಳ್ಯದ ನಂದೀಶ್,ಆನೇಕಲ್ ಕಾಜಿ ಮೊಹಲ್ಲಾ ಸ್ಮಾಶಾನದ ಹತ್ತಿರ ಇರುವ ಮಹಮದ್ ಶಾಹಿದ್,ತಮಿಳುನಾಡಿನ ಸೇವಗಾನಪಲ್ಲಿಯ ಬಳಿ ಇರುವ ಕೊತ್ತಪಲ್ಲಿ ನವೀನ್ ಕುಮಾರ್ ಅಲಿಯಾಸ್ ಬುಜ್ಜಿ ಎಂಬ ಅರೋಪಿಗಳಿಂದ ಸುಮಾರು […]
ಕಳವು ಆರೋಪಿ ಬಂಧನ
ನಂದಗುಡಿ ಪೊಲೀಸರಿಂದ ಚಿನ್ನಾಭರಣ ವಶ
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಚಿಕ್ಕ ಕೊರಟಿ ಗ್ರಾಮದ ವಾಸಿ ಪಟಾಲಪ್ಪ(38) ಆರೋಪಿಯನ್ನು ವಶಕ್ಕೆ ಪಡೆದು 117 ಗ್ರಾಂ ತೂಕದ 5.85 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಸ್ಥಳೀಯ ನಂದಗುಡಿ ಪೊಲೀಸರು ಪಡಿಸಿಕೊಂಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಅದೇ ಗ್ರಾಮದ ವಾಸಿ ಪಟಾಲಪ್ಪ ಹೊಂಚು ಹಾಕಿ ಮನೆಯ ಬೀಗ ತೆಗೆದು ಬಿರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಯಾರಿಗೂ ಅನುಮಾನ ಬರದಂತೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಉಪ […]
ಬೆಂಗಳೂರು ನಗರ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಬೇಗೂರು ಠಾಣೆಯ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
8ಜನ ಕುಖ್ಯಾತ ಗಾಂಜಾ ಮಾರಾಟ ಮಾಡುವ ಆಸಾಮಿ ಕೊಲಬಂದನಾ ಸುಮಾರು ₹32,40,000/-ಬೆಲೆಬಾಳುವ 55 ಕೆಜಿ 810 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 1ಕಾರು ವಶ ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಬೇಗೂರು ಬಸಾಪುರ ಮುಖ್ಯರಸ್ತೆ ಬಲಭಾಗದ ಖಾಲಿ ಜಾಗದ ಬಳಿ ಕೆಲವು ಆಸಾಮಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ತಂದು ಏರಿಯಾದಲ್ಲಿ ಓಡಾಡುವ ಜನರಿಗೆ ಮಾರಾಟ ಮಾಡಿಕೊಂಡು ಹೋಗಿದ್ದು ಮುಂದೆಯೂ ಸಹ ಇವರುಗಳು ಮಾರಾಟ […]