ಸುಲಿಗೆಯಲ್ಲಿ ಭಾಗಿಯಾಗಿದ್ದ ಒಬ್ಬ ಆರೋಪಿಯ ಬಂಧನ, ಆತನಿಂದ 18 ದ್ವಿಚಕ್ರ ವಾಹನ, 8 ಮೊಬೈಲ್ ವತ, ಮೌಲ್ಯ ಸುಮಾರು ರೂ. 5,50,000/-ಲಕ್ಷ.
ದಿನಾಂಕ:-09/07/2023 ರಂದು ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಕಲ್ಯಾಣನಗರದ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾದುದಾರರ ಹೆಂಡತಿಯ ಚಿನ್ನದ ಸರವನ್ನು ಸುಲಿಗೆ ಮಾಡಲು ಪ್ರಯತ್ನ ಮಾಡಿರುತ್ತಾನೆಂದು ...
Read more