ಅಂತರ್ ರಾಜ್ಯ ಖೋಟಾ ನೋಟು ಜಾಲದ 3 ಆರೋಪಿಗಳ ಬಂಧನ, 500/-ರೂ ಮುಖ ಬೆಲೆಯ ಒಟ್ಟು 1307 ಖೋಟಾ ನೋಟುಗಳ ವಶ. ಒಟ್ಟು ಮೌಲ್ಯ 6,53,500 : ಕಾಟನ್ ಪೇಟೆ ಪೊಲೀಸರ ಕಾರ್ಯಚರಣೆ,
ಹೊರರಾಜ್ಯದಿಂದ ಖೋಟಾ ನೋಟುಗಳನ್ನು ತಂದು ಕಾಟನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಲಾವಣೆ ಮಾಡುತ್ತಿದ್ದ ಜಾಲದ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿದ, ಕಾಟನ್ ಪೇಟೆ ಪೊಲೀಸ್ ಠಾಣೆಯ ...
Read more