ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರ ಕಾರ್ಯಚರಣೆ : ಅವಧಿ ಮೀರಿದ ಔಷಧಿ ಮತ್ತು ಕಾಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ದಿನಾಂಕ: 25-09-2023 ರಂದು ಬೆಂಗಳೂರು ನಗರ, ರಾಜಾಜಿನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ನಂ 42 ಮಡಿಗೇಟ್ಸ್ ಎಲ್.ಎಲ್.ಪಿ ಎಂಬ ಫಾರ್ಮಸಿ ಕಂಪನಿಯಲ್ಲಿ, ಅವಧಿ ಮೀರಿದ ಔಷಧಿ ಮತ್ತು ...
Read more