ಇತ್ತೀಚೆಗೆ ರಾಜಾಪುರ ಕ್ರಾಸ್ ಹತ್ತಿರ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೀರಾಪುರ ಕ್ರಾಸ್ ನ ರಮೇಶ ಪರಶುರಾಮ ಬಂದರವಾಡ, ಶ್ರೇಯಸ್ ಮಲ್ಲಿನಾಥ ಬಿಲಗುಂದಿ ಮತ್ತು ಹೀರಾ ನಗರದ ಅಭಿಷೇಕ ರಾಜಕುಮಾರ ಮೂಲಭಾರತಿ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಬೈಕ್ ಮೇಲೆ ಬಂದ ಮೂವರು ರಾಜಾಪುರ ಕ್ರಾಸ್ ಹತ್ತಿರ ಶರಣು ಲಿಂಗಪ್ಪ ಅಣಕಲ್ ಅವರೊಂದಿಗೆ ಪೆಟ್ರೋಲ್ ಹಾಕುವ ವಿಷಯದಲ್ಲಿ ಜಗಳ ತೆಗೆದು ಹಲ್ಲೆ ಅವರ ಮೇಲೆ […]