ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಚಿಕ್ಕ ಕೊರಟಿ ಗ್ರಾಮದ ವಾಸಿ ಪಟಾಲಪ್ಪ(38) ಆರೋಪಿಯನ್ನು ವಶಕ್ಕೆ ಪಡೆದು 117 ಗ್ರಾಂ ತೂಕದ 5.85 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಸ್ಥಳೀಯ ನಂದಗುಡಿ ಪೊಲೀಸರು ಪಡಿಸಿಕೊಂಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಅದೇ ಗ್ರಾಮದ ವಾಸಿ ಪಟಾಲಪ್ಪ ಹೊಂಚು ಹಾಕಿ ಮನೆಯ ಬೀಗ ತೆಗೆದು ಬಿರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಯಾರಿಗೂ ಅನುಮಾನ ಬರದಂತೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಉಪ […]
Hoskote Police
ಕಳವು ಆರೋಪಿ ಬಂಧನ
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ನಂದಗುಡಿ ಪೋಲೀಸರ ಕಾರ್ಯಾಚರಣೆ ಇಬ್ಬರು ಬೈಕ್ ಕಳ್ಳರ ಬಂಧನ
ಹೊಸಕೋಟೆ ತಾಲೂಕಿನ ನಂದುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕದಿಮರನ್ನು ಬಂಧಿಸಿ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ನಂದಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಇಟ್ಟಸಂದ್ರ ಗ್ರಾಮದ ವಾಸಿಗಳಾದ ಮಂಜುನಾಥ್ ಹಾಗೂ ವೆಂಕಟೇಶ್ ಆರೋಪಿಗಳು ಬೆಳಗಿನ ಜಾವ 5:00 ಗಂಟೆಯಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಹೊಸಕೋಟೆ ಚಿಂತಾಮಣಿ ರಸ್ತೆಯ ಮಲ್ಲಿ ಮಾಕನಪುರ ಬಳಿ ರಸ್ತೆಯಲ್ಲಿ ಅನುಮಾನಸ್ಪದವಾಗಿ ನಡೆದು […]
ತಿರುಮಲಶೆಟ್ಟಹಳ್ಳಿ ಪೊಲೀಸರ ಕಾರ್ಯಾಚರಣೆ ಇಬ್ಬರು ಕಳ್ಳರ ಬಂಧನ
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ತಿರುಮಲಶೆಟ್ಟಹಳ್ಳಿಯ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಮೂರು ಬೈಕ್,ಎಂಟು ಮೊಬೈಲ್ ಪೋನ್ ಹಾಗೂ ಚಾರ್ಜರ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರು ಕೋಲಾರ ಜಿಲ್ಲೆ ಮಾಲೂರು ತಾಲೂಕು ತೋರ್ನಹಳ್ಳಿ ಗ್ರಾಮದ ಗಣೇಶ್ ( 20) ಹಾಗೂ ಬೆಂಗಳೂರು ಕಾಮಾಕ್ಷಿಪಾಳ್ಯ ಶ್ರೀಕಾಂತ ( 19) ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ,ಅಪರ ಪೊಲೀಸ್ ಅದೀಕ್ಷರಾದ ಲಕ್ಷ್ಮಿ ಗಣೇಶ್,ಡಿವೈಎಸ್ಪಿ ಉಮಾಶಂಕರ್ ಮಾರ್ಗ ದರ್ಶನದಂತೆ ತಿರುಮಲಶೆಟ್ಟಿಹಳ್ಳಿ […]
ಹೊಸಕೋಟೆ ಪೋಲಿಸ್ ಉಪ ವಿಭಾಗದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಹೊಸಕೋಟೆ ಉಪ ವಿಭಾಗದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿತ್ತು ಸಭೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತನಾಡಿ ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಯಿತು. ಇದೇ ಸಂದರ್ಭದಲ್ಲಿ ಹೊಸಕೋಟೆ ವಿಭಾಗದ ಡಿವೈಎಸ್ಪಿ ಉಮಾಶಂಕರ್ ಅವರು ಮಾತನಾಡಿ ಜನರು ಯಾವುದೇ ದೌರ್ಜನ್ಯಕ್ಕೆ ಒಳಗಾಗಿ ತೊಂದರೆಗಳಿಗೆ ಒಳಗಾಗಿದ್ದರೆ ನೇರವಾಗಿ ಬಂದು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು ನಿಮ್ಮ ಯಾವುದೇ ತೊಂದರೆ ಇದ್ದರೆ […]
ಹೊಸಕೋಟೆ ಉಪ ವಿಭಾಗದ ಪೊಲೀಸರ ಕಾರ್ಯಾಚರಣೆ
ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ|| ಕೆ.ವಂಶಿಕೃಷ್ಣ, ಐ.ಪಿ.ಎಸ್, ರವರು ಮತ್ತು ಹೊಸಕೋಟೆ ಉಪವಿಭಾಗದ ಡಿ.ಎಸ್.ಪಿ.ರವರ ಮಾರ್ಗದರ್ಶನದಲ್ಲಿ ಹೊಸಕೋಟೆ, ನಂದಗುಡಿ, ತಿರುಮಲಶೆಟ್ಟಿಹಳ್ಳಿ ಮತ್ತು ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 09 ಸುಲಿಗೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 35 ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ರೂ.91,40,500/- ಗಳು ಬೆಲೆ ಬಾಳುವ ಮಾಲು ಹಾಗೂ ನಗದನ್ನು ವಶಪಡಿಸಿಕೊಂಡಿರುತ್ತಾರೆ.
ವೀರಭದ್ರ ದೇಗುಲದಲ್ಲಿ ಕಳ್ಳತನ 4 ಆರೋಪಿಗಳ ಬಂಧಿಸುವಲ್ಲಿ ನಂದಗುಡಿಪೊಲೀಸರು ಯಶಸ್ವಿ
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಇತಿಹಾಸ ಪ್ರಸಿದ್ಧ ವೀರಭದ್ರಸ್ವಾಮಿ ದೇವಾಲಯ ದಯದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಂದಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಹನುಮಂತಪುರದ ಚನ್ನಕೃಷ್ಣ, ನಂದಕುಮಾರ್, ಗಂಗರಾಜು, ಅರಕೆರೆ ಗ್ರಾಮದ ಲೋಕೇಶ್ ಬಂಧಿತ ಆರೋಪಿಗಳು.ಆಗಸ್ಟ್ ಒಂದರಂದು ವೀರಭದ್ರಸ್ವಾಮಿ ದೇವಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿ ದೇವಾಲಯದ ಹುಂಡಿ ಹಣ 4 ಲಕ್ಷ ಹಾಗೂ ಕಚೇರಿಯ ಬೀರುವಿನಲ್ಲಿದ್ದ 54 ಸಾವಿರ ರೂಗಳನ್ನು ಕಳವು ಮಾಡಲಾಗಿದೆ ಎಂದು ದೇವಾಲಯದ ಆಡಳಿತ […]