ಗದಗ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 18.07.2023 ರಿಂದ 3 ದಿನಗಳ ಕಾಲ ಸತತವಾಗಿ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ & ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಗದಗ-ಬೆಟಗೇರಿ ಆದ ನಗರದಲ್ಲ ಒಟ್ಟು 27 ಸ್ಥಳಗಳಲ್ಲಿ & ನರಗುಂದ, ಲಕ್ಷ್ಮೀಶ್ವರ, ಗಜೇಂದ್ರಗಡ, ಮುಂಡರಗಿ, ರೋಣ, ಶಿರಹಟ್ಟಿ & ಮುಳಗುಂದ ಠಾಣೆಗಳ ವ್ಯಾಪ್ತಿಯಲ್ಲಿ ಡಿಎಸ್‌ಪಿ ಗದಗ ಉಪವಿಭಾಗ/ನರಗುಂದ ರವರು ಸೇರಿದಂತೆ, ಜಿಲ್ಲೆಯ ಅಧಿಕಾರಿ & ಸಿಜ್ಜಂದಿರವರುಗಳನ್ನೊಳಗೊಂಡ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ಕೆಳಗಿನಂತೆ ವಿಶೇಷ ಕಾರ್ಯಾಚರಣೆ ಮೂಲಕ ಪ್ರಕರಣಗಳನ್ನು ದಾಖಲಸಿಕೊಂಡು, ದೋಷಪೂರಿತ ಸೈಲೆನ್ಸರ್ ಅಳವಡಿಸಿದ ವಾಹನ ಚಾಲಕರಿಗೆ / ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದೆ.
ಸಂಖ್ಯೆ : 85
- ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದುಕೊಂಡು ದಾಖಲಿಸಿದ ಪ್ರಕರಣಗಳ ಒಟ್ಟು * ಗ್ಯಾರೇಜ್ & ಇತರೆ ಸ್ಥಳಗಳಲ್ಲ. ವಶಕ್ಕೆ ಪಡೆದಂತಹ ಮೂರೂರಿತ ಸೈಲೆನ್ಸಗಳ ಒಟ್ಟು ಸಂಖ್ಯೆ 1
06 ಸಂಶಯುಕ್ತ ಅಪ್ರಾಪ್ತವರ ಚಾಲನೆ ವಿರುದ್ಧ ಇತರೆ, ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ : 111
ಹೀಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ದ್ವಿ-ಚಕ್ರ ವಾಹನಗಳಿಂದ 38 ದೋಷಪೂರಿತ
ಸೈಲೆನ್ಸರ್, ಗ್ಯಾರೇಜ್ ಅಂದ 4 ದೋಷರೂರಿತ ಸೈಲೆನ್ಸರ್ ಹಾಗೂ ೨೮ ಸಂಶಯುಕ್ತ ಅಪ್ರಾಪ್ತರ ಚಾಲನೆ ವಿರುದ್ಧ ಕ್ರಮ ಜರುಗಿಸಿದ್ದು ಇರುತ್ತದೆ. ನರಗುಂದದಲ್ಲಿ ದ್ವಿ-ಚಕ್ರ ವಾಹನಗಳಂದ 03 ದೋಷಪೂರಿತ ಸೈಲೆನ್ಸರ್ ಹಾಗೂ 03 ಸಂಶಯುಕ್ತ ಅಪ್ರಾಪ್ತರ ಚಾಲನ ವಿರುದ್ಧ ಕ್ರಮ ಜರುಗಿಸಿದ್ದು ಇರುತ್ತದೆ.
ಲಕ್ಷೇಶ್ವರದಲ್ಲಿ ದ್ವಿ-ಚಕ್ರ ವಾಹನಗಳಿಂದ 21 ದೋಷಪೂರಿತ ಸೈಲೆನ್ಸರ್ ಹಾಗೂ 46 ಸಂಶಯುಕ್ತ ಅಪ್ಪಾರ ಚಾಲನೆ ವಿರುದ್ಧ ಕ್ರಮ ಜರುಗಿಸಿದ್ದು ಇರುತ್ತದೆ.
ಗಜೇಂದ್ರಗಡದಲ್ಲಿ ದ್ವಿ-ಚಕ್ರ ವಾಹನಗಳಂದ 04 ದೋಷಪೂರಿತ ಸೈಲೆನ್ಸರ್ ಹಾಗೂ 02 ಸಂಶಯುಕ್ತ ಅಪ್ರಾಪ್ತರ ಚಾಲನೆ ವಿರುದ್ಧ ಕ್ರಮ ಜರುಗಿಸಿದ್ದು ಇರುತ್ತದೆ. ಮುಂಡರಗಿಯಲ್ಲಿ ದ್ವಿ-ಚಕ್ರ ವಾಹನಗಳಂದ 02 ದೋಷಪೂರಿತ ಸೈಲೆನ್ಸರ್, ಗ್ಯಾರೇಜ್‌ಗಳಂದ 01 ದೋಷಚೂರಿತ ಸೈಲೆಸ್ಟರ್ ಹಾಗೂ 03 ಸಂಯುಕ್ತ ಅವೃದ್ಧರ ಚಾಲನೆ ವಿರುದ್ಧ ಕ್ರಮ ಜರುಗಿಸಿದ್ದು
ಇರುತ್ತದೆ. ರೋಣ ದ್ವಿ-ಚಕ್ರ ವಾಹನಗಳಿಂದ 07 ದೋಷಪೂರಿತ ಸೈಲೆನ್ಸರ್, ಹಾಗೂ 02 ಸಂಶಯುಕ್ತ ಅಪ್ರಾಪ್ತರ ಚಾಲನೆ ವಿರುದ್ಧ ಕ್ರಮ ಜರುಗಿಸಿದ್ದು ಇರುತ್ತದೆ.
ಶಿರಹಟ್ಟಯಲ್ಲ ದ್ವಿ-ಚಕ್ರ ವಾಹನಗಳಿಂದ 07 ದೋಷಪೂರಿತ ಸೈಲೆನ್ಸರ್, ಗ್ಯಾರೇಜ್‌ಗಳಿಂದ 01 ದೋಷಾರಿತ ಸೈಲೆನ್ಸರ್ ಬಗ್ಗೆ ಕ್ರಮ ಜರುಗಿಸಿದ್ದು ಇರುತ್ತದೆ. ಮತ್ತು ಮುಳಗುಂದದಲ್ಲ ದ್ವಿ-ಚಕ್ರ ವಾಹನಗಳಂದ 03 ದೋಷದೂಗಿತ ಸೈಲೆನ್ಸರ್ ವಿರುದ್ಧ ಕ್ರಮ
ಅರುಗಿಸಿದ್ದು ಇರುತ್ತದೆ.
ಇಂದು ದಿನಾಂಕ:-22-07-2023 ರಂದು ಸದರಿ 91 ದೋಷಪೂರಿತ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯಿತು. ಸದರಿ ವಿಶೇಷ ಕಾರ್ಯಾಚರಣೆಯು ಶ್ರೀ. ಟಿ.ಎಸ್.ನೇಮಗೌಡ ಐಪಿಎಸ್, ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಗದಗ ಅವರ ನೇತೃತ್ವದಲ್ಲಿ ಜರುಗಿದ್ದು ಇರುತ್ತದೆ.