ವಿ.ವಿ.ಪುರಂ, ಪೊಲೀಸ್ ಠಾಣೆಯ ಪೊಲೀಸರು ಎಂದು ಮತ್ತು ಮಸ್ತಿಗಾಗಿ ಲಾರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದು ಒ, ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಿಂದ ಸುಮಾರು 1 ಕೋಟಿ 5 ಲಕ್ಷ ಮೌಲ್ಯದ ಮೂರು, 12 ಚಕ್ರದ ಲಾರಿಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಲಾರಿಗಳನ್ನು ಕಳ್ಳತನ ಮಾಡಿಕೊಂಡು ಆತನ ಸಹಚರರಿಗೆ ಮಾರಾಟ ಮಾಡುತ್ತಿದ್ದ, ಆರೋಪಿಯು ತಿಳಿಸಿದಂತೆ ಸದರಿ ಸಹಚರರ ಪೈಕಿ ಒಬ್ಬ ಆಸಾವಿಯು ಇಂಜಿನ್ ನಂಬರ್ ಮತ್ತು, ಚಾಸಿಸ್ ನಂಬರ್ ಗಳನ್ನು ಟ್ಯಾಂಪರ್ ಮಾಡುತ್ತಿದ್ದ, ಮತ್ತೊಬ್ಬ ಸಹಚರರ ದಾಖಲಾತಿಗಳನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿರುತ್ತಾರೆ. ಎಂಬ ವಿಷಯವನ್ನು ಆರೋಪಿಯು ತಿಳಿಸಿದ ಮೇರೆಗೆ ಆರೋಪಿಯ ಸಹಚರರನ್ನು ಮುಂದಿನ ದಿನಗಳಲ್ಲಿ ಬಂದಿಸಲಾಗುವುದು.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೃಷ್ಣ ಕಾಂತ ಐಪಿಎಸ್ ಮಾರ್ಗದರ್ಶನದ ವಿ. ವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾಗರಾಜ ಜಿ ರವರ ಉಸ್ತುವಾರಿಯ.. ವಿ.ವಿ. ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನೆಕ್ಟರ್ ಶ್ರೀ. ಮಿರ್ಜಾ ಆ ರಜಾ ರವರ ನೇತೃತ್ವದಲ್ಲಿ, ಪಿಎಸ್ ಐ ಶ್ರೀ.ಸಿ. ರಾಜೇಂದ್ರ ಪ್ರಸಾದ, ಶ್ರೀ, ಮಂಜುನಾಥ, ಶ್ರೀ. ಮಾರುತಿ ಜಿ. ಶ್ರೀ ರಾಮಚಂದ್ರ ಮತ್ತು ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸಿ ಮಾಲನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ, ಈ ಉತ್ತಮ ಕಾರ್ಯವನ್ನು ಮಾವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ, ದಯಾನಂದ ರವರು ಮತ್ತು ಮಾನ್ನ ಪರಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಸತೀಶ್ ಕುಮಾರ್ ಶ್ಲಾಗಿಸುತ್ತಾರೆ.