ದಕ್ಷಿಣ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕ ರ್ಯಾಲಿ ಆತ್ಮವಿಶ್ವಾಸ ಮಾಡಿಸಲಾಯಿತು

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಈ ದಿನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ & ಪ್ರಮುಖ ಸ್ಥಳಗಳಾದ ಕಡಬ ಪೇಟೆ, ಕಾಳಾರ, ಕೊಡಿಮ್ಬಾಳ, ಕಲ್ಲುಗುಡ್ಡೆ ಕಡೆಗಳಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ವೇಣೂರು ಮೇಲಿನ ಪೇಟೆ, ಕೆಳಗಿನ ಪೇಟೆ ಕರಿಮನೇಳು, ಮೊಡುಕೊಡಿ, ನಾರಾವಿ ಕಡೆಗಳಲ್ಲಿ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಮುಕ್ವೆ – ಪುರುಷರ ಕಟ್ಟೆ ವರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ* ವ್ಯಾಪ್ತಿಯ ಸೂಕ್ಷ್ಮ & ಪ್ರಮುಖ ಸ್ಥಳಗಳಾದ ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ,ಹಿರೇಬಂಡಾಡಿ, ಸುಬ್ರಹ್ಮಣ್ಯ ಕ್ರಾಸ್, ಕರಾಯ, ಕಲ್ಲೇರಿ, ಕುಪ್ಪೆಟ್ಟಿ ಕಡೆಗಳಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ & ಪ್ರಮುಖ ಸ್ಥಳಗಳಾದ ಕಾವಲಕಟ್ಟೆ ,ಧೂಮಳಿಕೆ , ಎನ್ ಸಿ ರೋಡ್ ಕಡೆಗಳಲ್ಲಿ CRPF ಕಂಪನಿ ಗಳು , ಕೆ ಎಸ್ ಆರ್ ಪಿ ತುಕಡಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥಸಂಚಲನ ( Flag March) ನಡೆಸಿ ಸಾರ್ವಜನಿಕ ರಲ್ಲಿ ಆತ್ಮವಿಶ್ವಾಸ ಮೂಡಿಸಲಾಯಿತು.

\"\"

Leave a Reply

Your email address will not be published. Required fields are marked *