ದಿನಾಂಕ: 12-02-2022 ರಂದು ಮುಂಜಾನೆ 11 ಗಂಟೆಗೆ ಬೀದರ ಜಿಲ್ಲೆ ಪೊಲೀಸ್ ಇಲಾಖೆಯಿಂದ ಸಮಾಜದ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಸಭೆ ಮತ್ತು ಮತ್ತು 13-02-2022 ರಂದು ಮುಂಜಾನೆ 09 ಗಂಟೆಗೆ ರೂಟ್ ಮಾರ್ಚನ್ನು ಮಾನ್ಯ ಶ್ರೀ ಡಿ.ಕಿಶೋರ ಬಾಬು ಐಪಿಎಸ್., ಪೊಲೀಸ್ ಅಧೀಕ್ಷಕರು ಬೀದರ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಡಾ. ಗೋಪಾಲ್ ಬ್ಯಾಕೋಡ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೀದರ ರವರು ಮತ್ತು ಹಿರಿಯ ಅಧೀಕಾರಿ ಮತ್ತು ಸಿಬ್ಬಂದಿಯವರುಗಳು ಅಂಬೇಡ್ಕರ ವೃತ್ತದಿಂದ ನಗರದೆಲ್ಲೆಡಗಡ ರೂಟ್ ಮಾರ್ಚಮಾಡುವ ಮೂಲಕ ಕೊನೆಗೆ ಅಂಬೇಡ್ಕರ್ ಸರ್ಕಲ್ ಹತ್ತಿರ ವಿರುವ ಜಿಲ್ಲಾ ಉಸ್ತುವಾರಿ ಸಚೀವರ ಕಾರ್ಯಾಲಯ (ಐ.ಬಿ.)ಗೆ ತಲುಪುವ ಮೂಲಕ ಕೊನೆಗೊಳಿಸಲಾಯಿತು.