ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಗ್ರಾಮೀಣ ಪೊಲೀಸ್ ಠಾಣೆ ನೇತೃತ್ವದಲ್ಲಿ ಅಪರಾಧ ಸಿಬ್ಬಂದಿ ತಂಡದಿಂದ ಪ್ರಕರಣ ಸಂಖ್ಯೆ 157/2021ರಲ್ಲಿ, ಇಂದು ಟಿಪಿ ನಗರ ಕ್ರಾಸ್ ಹತ್ತಿರ ಐದು ಜನರನ್ನು ವಾಹನ ಹಾಗೂ ಕಳುವಾದ ಮಾಲು ಸಮೇತ ವಶ ಪಡಿಸಿಕೊಂಡಿದ್ದಾರೆ., ಆರೋಪಿತರಿಂದ 4,80,000/- ರೂ ಕಿಮ್ಮತ್ತಿನ ಬ್ರಾಸ್ ಬಾರಗಳು, ಹಾಗೂ 1,00,000/- ರೂ ಕಿಮ್ಮತ್ತಿನ ಟಾಟಾ ಎಸ್ ಗಾಡಿ ಜಪ್ತ ಮಾಡಿದ್ದು, ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಪೊಲೀಸ್ ಆಯುಕ್ತರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರೆದಿದೆ…