ಪೊಲೀಸ್ ಇನ್ಸಪೆಕ್ಟರ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಬೆಳಗಾವಿ ಇವರ ನೇತೃತ್ವದ ತಂಡವು ಬೆಳಗಾವಿ ನೆಹರು ನಗರದಲ್ಲಿರುವ ಡಿ-ಮಾರ್ಟದ ಕಾರ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ ಮಾಡಿದ ಕಾರ ಕಳ್ಳತನ ಮಾಡಿದ ಕಾನೂನು ಸಂಘರ್ಘಕ್ಕೆ ಒಳಗಾದ ಬಾಲಕರನ್ನು ಕೇವಲ 8 ದಿನಗಳಲ್ಲಿ ಪತ್ತೆ ಮಾಡಿ ಸದರಿಯವನ ವಶದಲ್ಲಿಂದ ಸುಮಾರು 50,000=00 ರೂ. ಕಿಮ್ಮತ್ತಿನ ಒಂದು ಮಾರುತಿ 800 ಕಾರ ವಶಪಡಿಸಿಕೊಂಡು ಸದರಿ ಬಾಲಕನನ್ನು ಬಾಲ ನ್ಯಾಯ ಮಂಡಳಿ ರವರ ಮುಂದೆ ಹಾಜರ ಪಡಿಸಿದ್ದು, ಸಿಬ್ಬಂದಿಯವರ ಶ್ಲಾಘನೀಯ ಕರ್ತವ್ಯಕ್ಕೆ ಮಾನ್ಯ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಷೋಷಿಸುತ್ತಿರುತ್ತಾರೆ. ತನಿಖೆ ಮುಂದುವರೆದಿದೆ