
ಮಡಿವಾಳ ಪೋಲಿಸರನ್ನ ಸುಮಾರು 3,46,000/- ರೂ ಬೆಲೆ ಬಾಳುವ ಬ್ರೌನ್ ಶುಗರ್ ಮತ್ತು Estasi Tablets & LSD Strips ಗಳನ್ನು ಮಹಿಮಾ ಮಾಡುತ್ತಿದ್ದ ಆರೋಪಿ ಬಂಧನ .

ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಕಮಿಷನರ್ ಶ್ರೀ .ಶ್ರೀನಾಥ್ ಮಹಾದೇವ್ ಜೋಷಿ ರವರ ನಿರ್ದೇಶನದಲ್ಲಿ , ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ ,

ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಸುನೀಲ್ ವೈ ನಾಯಕ್ ರವರ ನೇತೃತ್ವದ ತಂಡ ಮಾ. ಪಿ.ಎಸ್. ಐ ರವರಾದ ಕು॥ ಭೀಮಕ್ಕ ಕರ್ಕಿಹಳ್ಳಿ ಮತ್ತು ಶ್ರೀಮತಿ .ಎನ್ ವೀಣಾ .ಸಿಬ್ಬಂದಿಯವರು ಗಳಾದ ಶ್ರೀ. ರೇವಣ್ಣ ಎ. ಎಸ್. ಐ ಶ್ರೀ.ಶಂಕರ್
ಎ. ಎಸ್. ಐ ಶ್ರೀ .ವಿಜಯಕುಮಾರ್ ,ಶ್ರೀ ಚಂದ್ರು ಎಸ್ ಗೌಡ .ಶ್ರೀ .ಸುರೇಶ್ ಎ.ಪಿ ,ಶ್ರೀ. ಮುನಿರಾಜು ,ಶ್ರೀ .ಪ್ರವೀಣ್ ಕಾಮನೂರ್ . ಶ್ರೀ. ಕಿರಣ್ ಕುಮಾರ್ ರವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
