ಹರೇಕಳ ಹಾಜಬ್ಬ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕದ ಮಂಗಳೂರಿನ ಹಣ್ಣು ಮಾರಾಟಗಾರ 68 ವರ್ಷದ ಹರೇಕಳ ಹಾಜಬ್ಬ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಗೆ ಭಾಜನರಾಗಿದ್ದಾರೆ. ಬರಿಗಾಗಲ್ಲಿ ಹೋಗಿ ರಾಷ್ಟ್ರಪತಿ ಅವರಿಂದ ಪದಕ ಪಡೆದ ಅಕ್ಷರ ಸಂತನೆಡೆಗೆ ಇಡೀ ದೇಶವೇ ನಿಬ್ಬೆರಗಾಗಿ ನೋಡಿದೆ.

ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ.ಶಶಿಕುಮಾರ್ IPS ಅವರು ಪದ್ಮಶ್ರೀ ಶ್ರೀ. ಹರೇಕಳ ಹಾಜಬ್ಬ ರವನನ್ನು ಸನ್ಮಾನಿಸಿ ಗೌರವಿಸುವ ಸೌಭಾಗ್ಯ ನಮ್ಮದಾಯಿತು. ಇದೇ ಸಂದರ್ಭದಲ್ಲಿ ಜೊತೆಯಲ್ಲಿ ಇದ್ದು ಸಮಾರಂಭದಲ್ಲಿ ಹಾಜರಿದ್ದ ಶ್ರೀ ಗೋಪಾಲ್ ಹೊಸೂರ್ ರವರಿಗೂ ಧನ್ಯವಾದಗಳು ತಿಳಿಸಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್