28 ಜುಲೈನಿಂದ ನಿಗದಿಯಾಗಿದ್ದ ಪಿಎಸ್ ಐ (ಸಿವಿಲ್)ET-PST ಯನ್ನು ಮಳೆಯ ಕಾರಣ ಮುಂದೂಡಲಾಗಿತ್ತು ಮತ್ತು ಅದನ್ನು 02-08–2021ರಿಂದ ಮರು ನಿಗದಿಪಡಿಸಲಾಯಿತು .
ET-PSTಯ ಪ್ರತಿಯೊಂದು ಪರೀಕ್ಷೆ ನಡೆಯುವ ಸಮಯದಲ್ಲಿ ಮಳೆ ಬಂದಾಗಲೆಲ್ಲಾ ಅದನ್ನು ಸ್ಥಗಿತಗೊಳಿಸಿ ಮಳೆ ನಿಂತ ಮೇಲೆ ಮತ್ತೆ ಮೈದಾನ ಸಿದ್ಧಪಡಿಸಿ ಆಯಾ ಪರೀಕ್ಷೆಗಳನ್ನು ಮುಂದುವರೆಸಲಾಗುತ್ತದೆ .ಮತ್ತು ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯ ಆರೋಗ್ಯದ ಬಗ್ಗೆ ಪೊಲೀಸ್ ಇಲಾಖೆಯು ಕಾಳಜಿಯನ್ನು ವಹಿಸುತ್ತಿದೆ .

ET-PSTಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟು ಮಾಡದೆ ಅವರ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಶುಭ ಹಾರೈಸುವಂತೆ ಕೋರಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
