ಮೈಸೂರು : ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ತಮಿಳುನಾಡು & ಕೇರಳ ಗಡಿಜಿಲ್ಲೆಗಳ “ಅಂತರ್ ರಾಜ್ಯ ಗಡಿಜಿಲ್ಲೆಗಳ ಅಪರಾಧ ಸಭೆ”ಯನ್ನು ನಾಗರಹೊಳೆ ಅರಣ್ಯ ಪ್ರದೇಶ, ಹೆಚ್.ಡಿ. ಕೋಟೆ, ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರವ 2023-ಕರ್ನಾಟಕ ವಿಧಾನ ಸಭೆ ಚುನಾವಣೆ ಸಂಬಂಧ ಶ್ರೀ ಪ್ರವೀಣ್ ಮಧುಕರ್ ಪವಾರ್, ಐಪಿಎಸ್, ಐಜಿಪಿ ದಕ್ಷಿಣ ವಲಯ, ಮೈಸೂರು ರವರ ಅಧ್ಯಕ್ಷತೆಯಲ್ಲಿ ನಡೆಸಲಾಗಿರುತ್ತದೆ. ಸಭೆಯಲ್ಲಿ ಶ್ರೀ ಸುಧಾಕರ್, ಐಪಿಎಸ್-ಐಜಪಿ ಪಶ್ಚಿಮ ವಲಯ ಟಿಎನ್, ಶ್ರೀ ನೀರಜ್ ಕುಮಾರ್ ಗುಪ್ತ್, ಐಪಿಎಸ್-ಐಜಿಪಿ ಉತ್ತರ ವಲಯ ಕೇರಳ, ಡಿಐಜಿ ಕನ್ನೂರ್ ವಲಯ ಕೇರಳ, ಎಸ್‌ಪಿ-ಕಾಸರಗೂಡು, ಕನ್ನೂರು, ವಯನಾಡು ಚನ್ನಪಟ್ಟಣ ಪೊಲೀಸ್ ಮೈಸೂರು ಪೊಲೀಸ್ ಹಾಜರಿದ್ದರು.

