ದಿ:25/02/2022 ರಂದು ರಾತ್ರಿ 09:35 ಗಂಟೆಗೆ ಶಿರೂರ ರೇಲ್ವೇಗೇಟ್ ಹತ್ತಿರ ರೇಲ್ವೆ ಹಳಿಯ ಮೇಲೆ ವ್ಯಕ್ತಿಯು ಆತ್ಮಹತ್ತೆಗೆ ಪ್ರಯತ್ನಸುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ERSS-112 ಅಧಿಕಾರಿ/ಸಿಬ್ಬಂದಿರವರುರವರು ಆತ್ಮಹತ್ತೆಗೆ ಯತ್ನಿಸುತ್ತಿರುವ ಯುವಕನನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಿ.
ಯುವಕನ ಜೀವರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಈ ಕೆಳಕಂಡ ಅಧಿಕಾರಿ ಸಿಬ್ಬಂದಿರವರ ಶ್ಲಾಘನೀಯ ಕಾರ್ಯಕ್ಕೆ ಎಸ್.ಪಿ ಬಾಗಲಕೋಟೆ ರವರು ಪ್ರಶಂಸಣಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿ,ಇದೆ ರೀತಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.1) ಶ್ರೀ ಎಂ ಎಚ್ ಮುದಗಲ್ ಎಆರ್.ಎಸ್.ಐ. ಡಿ ಎ ಆರ್ 2)ಶ್ರೀ ಐ. ಎಚ್. ದೇವನಾಳ ಸಿಎಚ್ ಸಿ 657 ನವನಗರ 3)ಶ್ರೀ ಎಲ್. ಪಿ. ರಾಠೋಡ ಎಪಿಸಿ 71 ಡಿಎಆರ್ ಬಾಗಲಕೋಟೆ.