ಬೀರೂರು ಪೊಲೀಸರು ಇತ್ತೀಚೆಗೆ ನಡೆಸಿದ ಬಂಧನ ಕಾರ್ಯಾಚರಣೆಯಲ್ಲಿ ನಾಲ್ವರು ಹೆದ್ದಾರಿ ಡಕಾಯಿತಿ ಆರೋಪಿಗಳನ್ನು ಬಂಧಿಸಿರುತ್ತಾರೆ ಮತ್ತು ಓರ್ವ ಆರೋಪಿ ಪರಾರಿಯಾಗಿದ್ದಾನೆ.ಸದರಿ ಆರೋಪಿತರುಗಳಿಂದ 10,000 / – ಮೌಲ್ಯದ ಬಜಾಜ್ ಪಲ್ಸರ್ ಬೈಕು, 45,000 / – ಮೌಲ್ಯದ 11.25 ಗ್ರಾಂ ಚಿನ್ನದ ಬಳೆ, 5000 / – ಮೌಲ್ಯದ ರೆಡ್ಮಿ ಫೋನ್ ಮತ್ತು 6070 / – ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್