ಚಿಕ್ಕಬಳ್ಳಾಪುರ ಪೊಲೀಸ್ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ

John Prem

ಜಿಲ್ಲೆಯಲ್ಲಿ ಸಮುದಾಯ ಪೊಲೀಸ್ ಮತ್ತು ವಿದ್ಯಾರ್ಥಿಗಳು ಎಂಬ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಎಲ್ಲಾ ಠಾಣಾ ವ್ಯಾಪ್ತಿಗಳ ಪ್ರೌಢಶಾಲೆಗಳಲ್ಲಿ ದಿ:17.06.2022 ರಿಂದ ಎರಡನೇ ಹಂತವನ್ನು ಒಟ್ಟು 53 ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಐದು ವಾರಗಳ ಕಾಲ ನಡೆಯಲಿದೆ. ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನವ ನಾಗರಿಕ ಸಮಾಜದ ಸುಧಾರಣೆಗಾಗಿ ನಾಯಕತ್ವ, ನಾಗರಿಕ ಜ್ಞಾನ, ಕಾನೂನು,ಸ್ವಯಂ ಶಿಸ್ತು, ನೈತಿಕತೆ,ಮೌಲ್ಯಗಳು ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಪ್ರತಿರೋಧ ದಂತಹ ಸಕಾರಾತ್ಮಕ ಆಲೋಚನೆಗಳು ದಾರಿತೋರಿಸುವ […]

ಜಮೀನಿನ ಪಂಪ್ ಸೆಟ್ ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ರೈತರಿಗೆ ಮೋಸ -ಚಿಕ್ಕಮಗಳೂರು ಪೊಲೀಸರಿಂದ ಕಾರ್ಯಾಚರಣೆ

John Prem

ಸರ್ಕಾರದ ರೈತಮಿತ್ರ ಯೋಜನೆಯಡಿ ಕಡಿಮೆ ಹಣದಲ್ಲಿ ಜಮೀನಿನ ಪಂಪ್ ಸೆಟ್ ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ಕಡೂರು ತಾಲ್ಲೂಕಿನಲ್ಲಿ ಬಹಳಷ್ಟು ರೈತರಿಂದ ಅರ್ಜಿ, ದಾಖಲಾತಿಗಳು ಮತ್ತು ತಲಾ ರೂ. 3-4 ಸಾವಿರ ಹಣ ಪಡೆದು, ನಕಲಿ ಚಲನ್ ನೀಡಿ ಮೋಸ ಮಾಡುತ್ತಿದ್ದ 2 ಜನ ಆರೋಪಿಗಳನ್ನು ಕಡೂರು ಪೊಲೀಸರು ದಸ್ತಗಿರಿ ಮಾಡಿದ್ದು.ಪ್ರಕರಣ ದಾಖಲಾದ 5 ಗಂಟೆಯೊಳಗಾಗಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು. ಲ್ಯಾಪ್ ಟಾಪ್, ಪೆನ್ ಡ್ರೈವ್, ಮೊಬೈಲ್ ಫೋನ್ […]

ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

John Prem

ಮಾದಕದ್ರವ್ಯದ ಹಾವಳಿ ನಿಗ್ರಹಿಸುವ ನಿರಂತರ ಪ್ರಯತ್ನದಲ್ಲಿ ಅಕ್ರಮವಾಗಿ ಕಾರ್ ನಲ್ಲಿ ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡಲು ಬರುತ್ತಿದ್ದ 3 ಜನ ಆರೋಪಿಗಳನ್ನು PI ರಕ್ಷಿತ್ ಎ. ಕೆ. ರವರ ನೇತೃತ್ವದ CEN PS ತಂಡವು ವಶಕ್ಕೆ ತೆಗೆದುಕೊಂಡಿದ್ದು. ಕಾರ್ ನಲ್ಲಿದ್ದ ರೂ. 25 ಲಕ್ಷ ಬೆಲೆಯ 101.20 ಕೆ.ಜಿ. ಗಾಂಜಾ, ಕಾರು & ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ದಾಳಿಯಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು […]

ಇಬ್ಬರು ಬೈಕ್ ಕಳ್ಳರ ಬಂಧನ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

John Prem

ಲಿಂಗದಹಳ್ಳಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಗಳಾದ 1. ಪ್ರಮೊದ್ ವಾಸ ಸಿರಿಯೂರು 2. ಕಿರಣ ವಾಸ ರಾಗಿಗುಡ್ಡ ಶಿವಮೊಗ್ಗ ಜಿಲ್ಲೆ ಇವರುಗಳನ್ನು ಬಂಧಿಸಿ ಸದರಿಯವರುಗಳಿಂದ 7 ಬೈಕ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಸದರಿ ಆರೋಪಿತರುಗಳು ಬಜಾಜ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಸೀಜ್ ಆದ ಬೈಕ್ ಗಳೆಂದು ಹಾಗೂ ಎರಡು ತಿಂಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಜನರಿಗೆ ನಂಬಿಸಿ ಮೋಸ ಮಾಡಿದ್ದು ಒಟ್ಟು 7 […]

ಕೊಡಗು ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು

John Prem

ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಇಂದು ನಡೆದ 44ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಸಿವಿಲ್ ಮತ್ತು ಕೆಎಸ್‌ಐಎಸ್‌ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ತರಬೇತಿ ಅವಧಿಯಲ್ಲಿ ನೀಡುವ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಕೊಡಗು ಮೂಲದ ಚಿಂತನ್ ಕೆ ಆರ್ (ಪ್ರೊಬೆಷನರಿ ಪಿಎಸ್‌ಐ) ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ‌ ಟ್ರೋಫಿ, ಗೃಹಮಂತ್ರಿಗಳ ಖಡ್ಗ, ಡಿಜಿ ಐಜಿಪಿ ರವರ ಬೇಟನ್, ಮತ್ತು ನಿವೃತ್ತ ಡಿಜಿಪಿ ಗರುಡಾಚಾರ್ ಅವರ 10 ಸಾವಿರ ನಗದು ಬಹುಮಾನ […]

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

John Prem

ಬೀರೂರು ಪೊಲೀಸರು ಇತ್ತೀಚೆಗೆ ನಡೆಸಿದ ಬಂಧನ ಕಾರ್ಯಾಚರಣೆಯಲ್ಲಿ ನಾಲ್ವರು ಹೆದ್ದಾರಿ ಡಕಾಯಿತಿ ಆರೋಪಿಗಳನ್ನು ಬಂಧಿಸಿರುತ್ತಾರೆ ಮತ್ತು ಓರ್ವ ಆರೋಪಿ ಪರಾರಿಯಾಗಿದ್ದಾನೆ.ಸದರಿ ಆರೋಪಿತರುಗಳಿಂದ 10,000 / – ಮೌಲ್ಯದ ಬಜಾಜ್ ಪಲ್ಸರ್ ಬೈಕು, 45,000 / – ಮೌಲ್ಯದ 11.25 ಗ್ರಾಂ ಚಿನ್ನದ ಬಳೆ, 5000 / – ಮೌಲ್ಯದ ರೆಡ್ಮಿ ಫೋನ್ ಮತ್ತು 6070 / – ಹಣವನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಾರ್ಯಾಚರಣೆ

John Prem

ದಿನಾಂಕ 27/02/2021 ರಂದು ಶ್ರೀಮತಿ ಸರೋಜಮ್ಮ ಕೋಂ ಬಿ. ಎಸ್. ಚಂದ್ರೇಗೌಡ ಎಂಬುವರು ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣನಗರದ ತಮ್ಮ ಮನೆಯಲ್ಲಿ ಒಂಟಿಯಾಗಿ ಅಡಿಗೆ ಮನೆಯಲ್ಲಿದ್ದಾಗ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಬಾಯನ್ನು ಮುಚ್ಚಿ ನಂತರ ಕೈಕಾಲುಗಳನ್ನು ಕಟ್ಟಿ ಚಾಕುವನ್ನು ತೋರಿಸಿ ಕೊಲ್ಲುವುದಾಗಿ ಬೆದರಿಸಿ ಬೀರುವುನಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಸದರಿ ಸ್ಥಳಕ್ಕೆ ಅಗ್ನಿಶಾಮಕ ವಾಹನದಲ್ಲಿ ಬಂದ ನೀವು, ಪರಾರಿಯಾಗುತ್ತಿದ್ದ […]

Get News on Whatsapp

by send "Subscribe" to 7200024452
Close Bitnami banner
Bitnami