ಉಡುಪಿ ಮತ್ತು ಶಿರ್ವದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ₹16 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತು, ಕಾರು ವಶ; 9 ಮಂದಿ ಆರೋಪಿಗಳ ಬಂಧನ
ಉಡುಪಿ: ಸೆಪ್ಟೆಂಬರ್ 22, 2026 ರಂದು, ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಾಡುಬೆಳ್ಳೆ ಭದ್ರಮ್ಮ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಎರಡು ಕಾರುಗಳು ಮತ್ತು ಒಂದು ಸ್ಕೂಟರ್‌ನಲ್ಲಿ ಮಾದಕ ...
Read more













