ಸುಮಾರು ₹6ಲಕ್ಷ ಮೌಲ್ಯದ 54ವಿವಿಧ ಕಂಪೆನಿಯ ಸೈಕಲ್ ಗಳು ವಶಪಡಿಸಿಕೊಂಡಿದೆ. ಸುದ್ದಗುಂಟಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನೇಕ ಸೈಕಲ್ ಕಳವು ಪ್ರಕರಣಗಳು ದಾಖಲಾಗಿದ್ದವು .ಪೋಲಿಸರಿಗೆ ಇದು ದೊಡ್ಡ ಸವಾಲಾಗಿತ್ತು ,CCTV ದೃಶ್ಯಗಳ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಸುದ್ದಗುಂಟಪಾಳ್ಯ ಪೊಲೀಸರು ಯಶಸ್ವಿಯಾಗಿರುತ್ತಾರೆ .ಸಾಧನೆಯ ಆಪಾದಿತನ ವಿರುದ್ಧ ಈ ಹಿಂದೆಯೂ ಆಗ್ನೇಯ ವಿಭಾಗ ದಕ್ಷಿಣ ವಿಭಾಗ ಹಾಗೂ ಪಶ್ಚಿಮ ವಿಭಾಗ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ […]