ಖಾಕಿ ಪಡೆ ನಿರಂತರವಾಗಿ ರೌಡಿಗಳ ಮನೆಗಳ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಬೆಳ್ಳಂಬೆಳಗ್ಗೆ ಪೂರ್ವ ವಿಭಾಗದ ಕೆಜಿ ಹಳ್ಳಿ ಉಪವಿಭಾಗದ ಮೂರು ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ರೌಡಿ ಒಬ್ಬನ ಮನೆಯಲ್ಲಿ ಮಾದಕವಸ್ತು ಪತ್ತೆಯಾಗಿದೆ. ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ರೌಡಿಗಳು ಒಂದು ಕ್ಷಣ ಶಾಕ್ ಆದರು.ಈ ದಾಳಿ ಮುಂಜಾನೆ 5 ಗಂಟೆಯಿಂದ 10 ಗಂಟೆಯವರೆಗೆ ಅಂದರೆ ಸತತ 5 ಗಂಟೆಗಳ ಕಾಲ ನಿರಂತರವಾಗಿ […]