ಅನಧಿಕೃತವಾಗಿ ವಾಸವಾಗಿದ್ದುಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯ ಬಂಧನ, ರೂ.3,45 ಲಕ್ಷ ಮೌಲ್ಯದ ವಸ್ತು ವಶ : ಕೊತ್ತನೂರು ಪೊಲೀಸ್ ಠಾಣೆಯ ಕಾರ್ಯಾಚರಣೆ
ಸಾರ್ವಜನಿಕರಿಗೆ ಗಾಂಜಾ ಹಾಗೂ ಎಂ ಡಿ ಎಂ ಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದೇಶಿ ಮಹಿಳೆಯನ್ನು ದಿನಾಂಕ:-08/07/2023 ರಂದು ಕೊತ್ತನೂರು ಪೊಲೀಸರು ದಾಳಿ ಕ್ರಮ ಜರುಗಿಸಿ ...
Read more