ಅತಿಥಿ ಮನೆಗಳಲ್ಲಿನ ವಾಸದ ಬಗ್ಗೆ (ಪೆಯಿಂಗ್ ಗೆಸ್ಟ್ ಹೌಸ್) ಮಾರ್ಗಸೂಚಿಗಳು. (ಕರ್ನಾಟಕ ಪೊಲೀಸ್ ಕಾಯ್ದೆ ಕಲಂ.34(ಡಿ) ಜೊತೆಗೆ ಕಲಂ.70.ರ ಅನ್ವಯ)
1.ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ (ಟ್ರೇಡ್ ಲೈಸನ್ಸ್) ಪಡೆಯುವುದು. 2. ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆದು, ರಕ್ತ ಸಂಬಂಧಿಕರ ...
Read more