ನಂಜನ್‌ಗುಡ್ ನಗರದಲ್ಲಿ ರಸ್ತೆ ಸುರಕ್ಷಿತ ಜಾಗೃತಿ ನಡೆಯಿತು

Admin

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2021 ರ‌ ಅಂಗವಾಗಿ ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಂತೆ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದ್ದು, Addl sp ಶ್ರೀ. ಆರ್. ಶಿವಕುಮಾರ್ ರವರು, DSP ಶ್ರೀ. ಗೋವಿಂದರಾಜು ರವರು &CPI ಶ್ರೀ.ಲಕ್ಷ್ಮೀಕಾಂತ್ ತಳವಾರ್ ರವರು ಹಾಜರಿದ್ದರು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

Get News on Whatsapp

by send "Subscribe" to 7200024452
Close Bitnami banner
Bitnami