ನಕಲಿ ದಾಖಲೆ ಸೃಷ್ಟಿಸಿ ಮದ್ಯಸಾರ ಸಾಗಾಟ: 90 ಲಕ್ಷ ರೂ. ಮೌಲ್ಯದ ವಸ್ತುಗಳು ಅಬಕಾರಿ ಇಲಾಖೆ ವಶಕ್ಕೆ
ಕಾರವಾರ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋವಾಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಮದ್ಯಸಾರ ಹಾಗೂ ಎರಡು ಟ್ಯಾಂಕರ್ ವಾಹನಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಜೊಯಿಡಾ ...
Read more







