ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ. 20 ಕೆ.ಜಿ 868 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ವಶ : ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಕಾರ್ಯಾಚರಣೆ
ದಿನಾಂಕ: 03/07/223 ರಂದು ಸಂಜೆ 5 ಗoಟೆಯ ಸಮಯದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ, ಎಸ್.ಎಸ್.ಎಂ ಸ್ಕೂಲ್ ಹತ್ತಿರದ ಬಿ.ಬಿ.ಎಂ.ಪಿ ಆಟದ ಮೈದಾನ ಬಳಿ ಯಾರೋ ...
Read more