ಎಟಿಎಂ ನಿಂದ ಹಣವನ್ನು ಬಿಡಿಸಿಕೊಳ್ಳುವಾಗ ಬ್ಯಾಂಕಿಗೆ ನಷ್ಟವುಂಟು ಮಾಡಲು ಮೋಸ ಮಾಡಿದ ಅಂತರಾಜ್ಯ ಮೋಸಗಾರರ ಬಂಧನ, ಕೃತ್ಯಕ್ಕೆ ಬಳಸಿದ ಎಟಿಎಂ ಕಾರ್ಡ್, ಸ್ವಿಪ್ಟ್ ಡಿಜೈರ್ ಕಾರು ವಶ
ದಿನಾಂಕ: 22.07.2023 ರಂದು ಪಿಲ್ಯಾದಿ ಶ್ರೀ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಅರುಣ ಎಂ.ಎಸ್ ರವರು ನೀಡಿದ ದೂರಿನ ಸಾರಾಂಶವೆಂದರೆ ದಿನಾಂಕ: 18.07.2023 ರಂದು ದಾವಣಗೆರೆ ...
Read more