ಆನ್‌ಲೈನ್ ಇ-ಕಾಮರ್ಸ್ ಬ್ಯುಸಿನೆಸ್ ನಲ್ಲಿ ಗ್ರಾಹಕರ ಮಾಹಿತಿ ಕಳವು ಮಾಡಿ ದುರ್ಬಳಕೆ ಮಾಡಿಕೊಂಡು ನಕಲಿ ವಸ್ತುಗಳನ್ನು ಕಳುಹಿಸಿ ಮೋಸ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ
ಪಿರಾದಿಯು ಆನ್‌ಲೈನ್ ಇ-ಕಾಮರ್ಸ್ (FLIPKART, AMAZON, MEESHO AJIO) ಕಂಪನಿಗಳಿಂದ ಬರುವ ಆರ್ಡ್ ಅನ್ನು ಪಡೆದು ಗ್ರಾಹಕರಿಗೆ ವಾಪಸ್ಸು ಡಿಲೆವರಿ ಮಾಡುವ ಬ್ಯುಸಿನೆಸ್ ಮಾಡಿಕೊಂಡಿರುವಾಗ ದೂರುದಾರರಿಗೆ ತಿಳಿಯದ ...
Read more