ಸಾರ್ವಜನಿಕರಿಗೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಯ ಬಂಧನ: ಕಲಾಸಿಪಾಳ್ಯ ಪೊಲೀಸರ ಕಾರ್ಯಚರಣೆ
ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:10/09/2023 ರಂದು ಬೆಳಿಗ್ಗೆ ಸುಮಾರು 6-50 ಗಂಟೆಯಲ್ಲಿ ಪಿರ್ಯಾದಾರರಿಗೆ ಒಬ್ಬ ಅಪರಿಚಿತ ವ್ಯಕ್ತಿಯು ಕೆ.ಆರ್.ರಸ್ತೆ, ಕೋಟೆ ಆಂಜನೇಯ ಟೆಂಪಲ್ ಬಳಿ ಡಿಯೋ ...
Read more