ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಪುರಾತನ ಚಿನ್ನಾಭರಣಗಳನ್ನು, ಕಳ್ಳತನ ಮಾಡಿದ್ದ ಇಬ್ಬರು ಆಸಾಮಿಗಳ ಬಂಧನ, 1 ಕೋಟಿ 2 ಲಕ್ಷ ಬೆಲೆ ಬಾಳುವ 1 ಕೆ.ಜಿ. 624 ಗ್ರಾಂ ಚಿನ್ನಮತ್ತು 6 ಕೆ.ಜಿ. 455 ಗಾಂ ಬೆಳ್ಳಿ ಹಾಗೂ 15 ಲಕ್ಷ, 50 ಸಾವಿರ ನಗದು ವಶ.
ದಿನಾಂಕ; 29-10-2023 ರಂದು ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದು ಕಾಂಚನಾ ಜುವೆಲ ನಗರತಪೇಟೆ, ಬೆಂಗಳೂರು ರಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದವರಾದ ಮೂರು ಜನರು ಸೇರಿ ಪ್ಲಾನ್ ...
Read more