18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ(ಎನ್.ಜಿ.ಓ) ಗಳಿಗೆ ಮತ್ತು ಸಾಮಾನ್ಯ ಜನರಿಗೆ ಲ್ಯಾಪ್ಟಾಪ್ಗಳನ್ನು ಕೊಡಿಸುವುದಾಗಿ ಹಾಗೂ ರೈತರು ಬೆಳೆಯುವ ಬೆಳೆಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿಸಿ, ಲಾಭಾಂಶವನ್ನು ಕೊಡಿಸುತ್ತೇನೆಂದು ನಂಬಿಸಿ ಲಕ್ಷಾಂತರ ರೂಗಳನ್ನು ಪಡೆದುಕೊಂಡು ವಂಚಿಸುತ್ತಿದ್ದ ಓರ್ವನ ವಶ”
ಬೆಂಗಳೂರು ನಗರದ 18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ (ಎನ್.ಜಿ.ಓ.) ಗಳಿಗೆ 100ಕ್ಕೂ ಹೆಚ್ಚು ಲ್ಯಾಪ್ಟಾಪ್ಗಳನ್ನು, ಖಾಸಗಿ ಕಂಪನಿಗಳು ನೀಡುವ ಸಿ.ಎಸ್.ಆರ್ ಫಂಡ್ನಿಂದ ಮತ್ತು ಪೆಟ್ರೋ ಕಂಪನಿಗಳಿಂದ * ...
Read more