ಬೆಂಗಳೂರು :ಆ ದಿನ 14-01-2022 ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಬಿ.ಟಿ.ಎಂ ಲೇಔಟ್ ನಾಗರಿಕರು ಹಬ್ಬದ ಸಂಭ್ರಮದಲ್ಲಿದ್ದರು ಹಾಗೂ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಕರ್ಫ್ಯೂ ಜಾರಿಯಾಗಿತ್ತು .ಬೆಂಗಳೂರು ನಗರ ಪೊಲೀಸರು ಕರ್ಫ್ಯೂ ಗಾಗಿ ಎಲ್ಲ ಸಿದ್ಧತೆಗಳನ್ನು ಆಯೋಜಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದರು ‘ಇದೇ ಸಂದರ್ಭವನ್ನು ಬಳಸಿಕೊಂಡು ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ರಾಬರಿ ಒಂದಾಗಿದೆ .ಬ್ಯಾಂಕ್ ಮ್ಯಾನೇಜರ್ ಗೆ ಚಾಕು ತೋರಿಸಿ ಹಣ ಚಿನ್ನ ದರೋಡೆ ಮಾಡಲಾಗಿತ್ತು .ಸುಮಾರು 5:30 PM […]