ದಿ:24-03-2022 ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಂ ಅವರು ಬೀದರ್ ನಗರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಶ್ರೀ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಡೆಕ್ಕ ಕಿಶೋರ್ ಬಾಬು, ಸಿಇಒ ಶ್ರೀಮತಿ ಜಹೀರಾ ನಸೀಮ್, ಸಹಾಯಕ ಕಮಿಷನರ್ ಶ್ರೀ ನಯೀಮ್ ಮೊಮಿಮ್, ಜಿಲ್ಲೆಯ ಡಿವೈಎಸ್ಪಿ, ಡಿಎಚ್ಒ, ಡಿಡಿಪಿಯು ಮತ್ತು ಡಿಒಎಂ ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಜೊತೆಗೆ ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋಮು ಸೌಹಾರ್ದತೆ […]
Bidar Police
ಬೀದರ್ ಜಿಲ್ಲಾ ಪೊಲೀಸ್ ವತಿಯಿಂದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ
ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ 2021 ನ್ನು ಇಂದು ಮುಂಜಾನೆ 09:00 ಗಂಟೆಗೆ ಉದ್ಘಾಟನೆಯನ್ನು ಮಾನ್ಯ ಶ್ರೀ ಕಾಡ್ಲೂರ್ ಸತ್ಯನಾರಾಯಣಾಚಾರ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೀದರ ರವರು ಮಾನ್ಯ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಶ್ರೀ ನಾಗೇಶ ಡಿ.ಎಲ್. ಐಪಿಎಸ್. ರವರು ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಾ. ಗೊಪಾಲ್ ಬ್ಯಾಕೋಡ್ ರವರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಪ್ರಾರಂಭಿಸಿದರು. ಸದರಿ ಕೀಡಾಕೂಟವು ದಿನಾಂಕ: 03-12-2021 ರಿಂದ […]