ಮಲ್ಲೇಶ್ವರಂ ಪೊಲೀಸರಿಂದ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ, 3 ಲಕ್ಷ ರೂ. ಬೆಲೆ ಬಾಳುವ 49 ಗ್ರಾಂ ತೂಕದ ಚಿನ್ನದ ಗಟ್ಟಿ ವಶ
ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದಿನಾಂಕ-27-05-2023 ರಂದು ಬೆಳಿಗ್ಗೆ 70 ವರ್ಷದ ವೃದ್ಧ ಮಹಿಳೆಯು ನಡೆದುಕೊಂಡು ಬರುತ್ತಿದ್ದಾಗ, ಎದುರುಗಡೆಯಿಂದ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಏಕಾಏಕಿ ವಿದ್ಯಾದುಗಾರರ ...
Read more