ರಾಜ್ಯದ ಪ್ರಮುಖ ಸಾಹಿತಿಗಳಿಗೆ ಬೆದರಿಕೆ ಪತ್ರಗಳನ್ನು ಬರೆದ ವ್ಯಕ್ತಿಯ ಬಂಧನ
ಕನ್ನಡ ಭಾಷೆಯ ಕೆಲವು ಪ್ರಮುಖ ಸಾಹಿತಿಗಳಿಗೆ 2022ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ನಿರಂತರವಾಗಿ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದು, ಈ ಪತ್ರಗಳಲ್ಲಿ ಸಾಹಿತಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಾ ಕೋಮು ದ್ವೇಷದ ...
Read more