ಆಫ್ಘಾನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಮಂಗಳೂರು ಪೊಲೀಸ್ ಕಮಿಷನರ್-ಎನ್. ಶಶಿಕುಮಾರ್

John Prem 9448190523

ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆ ಯಿಂದ ಮಂಗಳೂರಿನಲ್ಲಿರುವ ವಾಸ ಇರುವ ಅಫ್ಘಾನಿಗರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ದೈರ್ಯ ತುಂಬಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್ , “ಮಂಗಳೂರು ವಿಶ್ವವಿದ್ಯಾಲಯ ಯಲ್ಲಿನ ಆಫ್ಘಾನಿಸ್ತಾನ ಮೂಲದ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವರಲ್ಲದೆ ಹಲವು ಪ್ರಜೆಗಳು ವಾಸವಾಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಹಿನ್ನಲೆಯಲ್ಲಿ ಅವರಲ್ಲಿ ಆತಂಕ ಮನೆಮಾಡಿ ನಮಗೆ ಆಫ್ಘಾನಿಸ್ತಾನ ವಿದ್ಯಾರ್ಥಿ ಸಂಘ ಮನವಿ ಸಲ್ಲಿತ್ತು. […]

Get News on Whatsapp

by send "Subscribe" to 7200024452
Close Bitnami banner
Bitnami