ಮಾಧಕ ವಸ್ತು ಗಾಂಜಾ ಹಾಗೂ 10 ಕೆ.ಜಿ. 600 ಗ್ರಾಂ ತೂಕದ ಪಾಪ್ಪಿ ಸ್ಥಾ (POPPY STRAW) ನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ ಮೌಲ್ಯ 71.80.000/-.
ದಿನಾಂಕ:-24.06.2024 ರಂದು ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನ ನಾರಾಯಣನಗರ ದೊಡ್ಡಕಲ್ಲಸಂದ್ರದ ಕರೆ ಹಿಂಭಾಗ ಇರುವ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾಧಕ ವಸ್ತು ಗಾಂಜಾವನ್ನು ಮತ್ತು ಪಾಲ್ಟಿ ಸ್ಟ್ರಾ (POPPY STRAW)ನ್ನು ಮಾರಾಟ ಮಾಡುತ್ತಿದ್ದಾನೆಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಕೋಣನಕುಂಟೆ ಪೊಲೀಸರಿಗೆ ದೊರೆತಿರುತ್ತದೆ. ಈ ವಾ ಆಧಾರದ ಮೇರೆಗೆ ಘಟನಾ ಸ್ಥಳದ ಮೇಲೆ ದಾಳಿ ಮಾಡಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮತ್ತು ಪಾಪಿ ಸ್ಟ್ರಾ (POPPY STRAWIನ್ನು ಮಾರಾಟ ಮಾಡುತ್ತಿದ್ದಾನೆ೦ದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಕೋಣನಕುಂಟೆ ಪೊಲೀಸರಿಗೆ ದೊರೆತಿರುತ್ತದೆ. ಈ ಮಾಹಿತಿ ಆಧಾರದ ಮೇರೆಗೆ ಘಟನಾ ಸ್ಥಳದ ಮೇಲೆ ದಾಳಿ ಮಾಡಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 2.ಕೆ.ಜಿ. 20 ಗ್ರಾಂ ಗಾಂಜಾ ಹಾಗೂ 10 ಕೆ.ಜಿ. 600 ಗ್ರಾಂ ತೂಕದ ಪ್ರಾಪ್ತಿ ಸ್ಟ್ರಾ (POPPY STRAW)ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 180.000/- (ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ)
ಆರೋಪಿಯನ್ನು ದಿನಾಂಕ:26/06/2024 ರಂದು ಮಾನ್ಯ ನ್ಯಾಯಾಯಲಯಕ್ಕೆ ಹಾಜರಡಿಸಲಾಗಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್, ಬಿ. ಜಗಲಾಸ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಹಾಗೂ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ ರವರ ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕರ್ ರವರಾದ ಶ್ರೀ ಪಾಪಣ್ಣ ಎಂ. ಹಾಗೂ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.