ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಇಬ್ಬರ ವಶ. 06 ಮಹಿಳೆಯರ ರಕ್ಷಣೆ


ಬೆಂಗಳೂರು ನಗರದ ಹೆಚ್.ಎ.ಎಲ್. ಪೊಲೀಸ್ ಠಾಣಾ ಸರಹದ್ದಿನ ಮಾರತ್‌ಹಳ್ಳಿ ಔಟರ್ ರಿಂಗ್ ರೋಡ್, ಲಕ್ಷದೀಪ ಕಾಂಪ್ಲೆಕ್ ರಲ್ಲಿನ ವಿ.ಐ.ಪಿ, ಸ್ಟ್ರಾ ದಲ್ಲಿ ಹೊರರಾಜ್ಯದ ಅಮಾಯಕ ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುತ್ತಾರೆಂದು, ಭಾತಿದಾರರು ನೀಡಿದ ಖಚಿತ ಮಾಹಿತಿಯ ಮೇರೆಗೆ, ದಿನಾಂಕ:07.02.2024 ರಂದು ಆ ವಿ.ಐ.ಪಿ ಸಾದ ಮೇಲೆ ದಾಳಿ ನಡೆಸಿ, ಅಲ್ಲಿ ಕೆಲಸ ಮಾಡುತ್ತಿರುವ 6 ಜನ ಮಹಿಳೆಯರನ್ನು ರಕ್ಷಿಸಿದ್ದು, ಸ್ಟಾ ಮ್ಯಾನೇಜರ್ ಮತ್ತು ಆತನ ಸಹಾಯಕನನ್ನು ವಶಕ್ಕೆ ಪಡೆದು, ಮಾಲೀಕನು ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಈ ರೀತಿಯ ಘಟನೆಗಳು ಕಂಡುಬಂದಲ್ಲಿ, ಸಾರ್ವಜನಿಕರು ಧೈರ್ಯವಾಗಿ ಡಿ.ಸಿ.ಪಿ. ವೈಟ್‌ ಫೀಲ್ಡ್ ವಿಭಾಗ ರವರ ಮೊಬೈಲ್ ನಂ. 9480801084. ಎ.ಸಿ.ಪಿ. ಮಾರತಹಳ್ಳಿ ಉಪ ವಿಭಾಗ ರವರ ಮೊಬೈಲ್‌ ನಂ. 9480801607 ಅಥವಾ ಪೊಲೀಸ್ ಇನ್‌ಪೆಕರ್, ಹೆಚ್.ಎ.ಎಲ್ ಪೊಲೀಸ್ ಠಾಣೆ ಮೊಬೈಲ್ 9480801616 ರವರನ್ನು ನೇರವಾಗಿ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ.

Leave a Reply

Your email address will not be published. Required fields are marked *