ಈ ದಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಮಟ್ಟದ ಕವಾಯತು ಕೈಗೊಂಡಿದ್ದು ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಗೌರವ ವಂದನೆಯನ್ನು ಸ್ವೀಕರಿಸಿ ಕವಾಯತನ್ನು ವೀಕ್ಷಿಸಿಸಿ, ಚುನಾವಣಾ ಬಂದೋಬಸ್ತ್ ಕರ್ತವ್ಯವನ್ನು ಯಶಶ್ವಿಯಾಗಿ ನಿರ್ವಹಿಸಿದ ಜಿಲ್ಲೆಯ ಎಲ್ಲಾ ಆಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿ, ತಮ್ಮ ಕರ್ತವ್ಯದಲ್ಲಿ ಜನಸ್ನೇಹಿ ವರ್ತನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಠಾಣೆಗಳಿಗೆ ನೊಂದು ಬರುವ ಸಾರ್ವಜನಿಕರೊಡನೆ ಸೌಜನ್ಯ ವಾಗಿ ವರ್ತಿಸಿ,ಯಾವುದೇ ವಿಳಂಬಮಾಡದೆ ದೂರುಗಳನ್ನು ದಾಖಲಿಸುವಂತೆ ಸೂಚಿಸಿದರು. ಎ.ಎಸ್.ಪಿ ರವರು, ಜಿಲೆಯ ಎಲ್ಲಾ ಡಿವೈಎಸ್.ಪಿ, ಸಿಪಿಐ/ಪಿಐ, ಪಿಎಸೈ ರವರು ಹಾಜರಿದ್ದರು.