• About
  • Advertise
  • Privacy & Policy
  • Contact
Police News Plus
  • Home
  • About Police
    • INTERPOL
    • INDIAN POLICE
    • KARNATAKA STATE POLICE
  • Police Officers
    • DGP
    • COMMISSIONERS
    • DISTRICT SP
  • Police News
    • Police Appreciations
    • Police Awards
    • Police Awareness
    • Police Condolences
    • Police Sports
    • Police Transfers
  • Youtube
  • Southern Range
    • Chamarajanagar Police
    • Hassan District Police
    • Kodagu District Police
    • Mandya District Police
    • Mysuru District Police
  • Western Range
    • Chickmaglur Police
    • Dakshina Kannada
    • Udupi District Police
    • Uttara Kannada Police
  • Eastern Range
    • Chitradurga Police
    • Davangere Police
    • Haveri District Police
    • Shivamogga Police
  • Central Range
    • Bengaluru Police
    • Chikkaballapura Police
    • Kolar District Police
    • Ramanagara Police
    • Tumkuru District Police
  • Northern Range
    • Bagalkot Police
    • Belagavi Police
    • Dharwad Police
    • Gadag District Police
    • Vijapur Police
  • North Eastern Range
    • Bidar District Police
    • Kalaburagi Police
    • Yadgiri District Police
  • City Police
    • Bengaluru City Police
    • Belagavi City Police
    • Hubli Dharwad City Police
    • Kalaburagi City Police
    • Mangaluru City Police
    • Mysuru City Police
No Result
View All Result
  • Home
  • About Police
    • INTERPOL
    • INDIAN POLICE
    • KARNATAKA STATE POLICE
  • Police Officers
    • DGP
    • COMMISSIONERS
    • DISTRICT SP
  • Police News
    • Police Appreciations
    • Police Awards
    • Police Awareness
    • Police Condolences
    • Police Sports
    • Police Transfers
  • Youtube
  • Southern Range
    • Chamarajanagar Police
    • Hassan District Police
    • Kodagu District Police
    • Mandya District Police
    • Mysuru District Police
  • Western Range
    • Chickmaglur Police
    • Dakshina Kannada
    • Udupi District Police
    • Uttara Kannada Police
  • Eastern Range
    • Chitradurga Police
    • Davangere Police
    • Haveri District Police
    • Shivamogga Police
  • Central Range
    • Bengaluru Police
    • Chikkaballapura Police
    • Kolar District Police
    • Ramanagara Police
    • Tumkuru District Police
  • Northern Range
    • Bagalkot Police
    • Belagavi Police
    • Dharwad Police
    • Gadag District Police
    • Vijapur Police
  • North Eastern Range
    • Bidar District Police
    • Kalaburagi Police
    • Yadgiri District Police
  • City Police
    • Bengaluru City Police
    • Belagavi City Police
    • Hubli Dharwad City Police
    • Kalaburagi City Police
    • Mangaluru City Police
    • Mysuru City Police
No Result
View All Result
Police News Plus
No Result
View All Result
Home Latest News

75,000/- ಬೆಲೆ ಬಾಳುವ 2 ಮೊಬೈಲ್ ಫೋನ್‌ಗಳು, ಒಂದುಬಂಧನ.

JOHNPREM by JOHNPREM
May 20, 2024
in Latest News
Reading Time: 1 min read
0 0
A A
0
ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡಗ್ ಪೆಡರ್‌ನ ಬಂಧನ, 12 ಕೋಟಿ ಬೆಲೆ ಬಾಳುವ ಮಾದಕ ವಸ್ತುಗಳ ವಶ.

ಮೊಬೈಲ್ ಸುಲಿಗೆ ಮಾಡುತ್ತಿದ್ದ ಓರ್ವ ವ್ಯಕ್ತಿಯ ದ್ವಿ-ಚಕ್ರ ವಾಹನ ವಶ.

ಜಂಕ್ಷನ್ బళి ಪಿರಾದುದಾರರು ನಡೆದುಕೊಂಡು ಹೋಗುತ್ತಿರುವಾಗ, ಹಿಂದಿನಿಂದ ಸ್ಕೂಟರ್‌ವೊಂದರಲ್ಲಿ ಬಂದ ವ್ಯಕ್ತಿಯು ಪಿರಾದುದಾರರ ಕೈಯಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿರುತ್ತಾನೆ. ಈ ಕುರಿತು ಪಿರಾದುದಾರರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರನು ಸಲ್ಲಿಸಿರುತ್ತಾರೆ. ಗೋವಿಂದಪುರ ಪೊಲೀಸರು ಸುಲಿಗೆ ಪ್ರಕರಣವನ್ನು ದಾಖಲಿಸಿರುತ್ತಾರೆ.
ತನಿಖೆ ಕೈಗೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅಯಾಮಗಳಲ್ಲಿ ತನಿಖೆ ನಡೆಸಿ, ಬಾದಾರರಿಂದ ಮಾಹಿತಿಯನ್ನು ಪಡೆದು ನಂತರ ದಿನಾಂಕ:10.05.2024 ರಂದು ನಾಗವಾರ ಜಂಕನ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ. ಮೊಬೈಲ್ ಫೋನ್‌ವೊಂದನ್ನು ಸುಲಿಗೆ ಮಾಡಿರುವುದಾಗಿ ತಪ್ಪಿಪಿಕೊಂಡಿರುತ್ತಾನೆ.

ಸುದೀರ್ಘವಾಗಿ ತನಿಖೆ ಮುಂದುವರೆಸಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಂದು ಮೊಬೈಲ್ ಫೋನ್‌ನ್ನು ದಿನಾಂಕ:19.04.2024 ರಂದು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಎರಡು ಮೊಬೈಲ್‌ಗಳನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿರುವುದಾಗಿ ತಿಳಿಸಿ 2 ಮೊಬೈಲ್ ಫೋನ್‌ಗಳನ್ನು ಹಾಜರಡಿಸಿರುತ್ತಾನೆ. ಆತನ್ನು ನೀಡಿದ ಮಾಹಿತಿ ಮೇರೆಗೆ ಸುಮಾರು 7 75,000/- ಬೆಲೆ ಬಾಳುವ 2 ಮೊಬೈಲ್ ಫೋನ್ ಹಾಗೂ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ದಿನಾಂಕ:11.05.2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾರಜರಡಿಸಿರುತ್ತಾರೆ.

ಈ ಕಾರ್ಯಚರಣೆಯನು, ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಶ್ರೀ.ಕುಲದೀಪ್ ಕುಮಾರ್ ಆರ್. ಜೈನ್, ಐ.ಪಿ.ಎಸ್ ಹಾಗೂ ಕೆ.ಜಿ.ಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಪ್ರಕಾಶ ರಾಠೋಡ ರವರ ಮಾರ್ಗದರ್ಶನದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕ‌ ಶ್ರೀ.ಜಯರಾಜ್‌.ಹೆಚ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


Tags: Bengaluru City PoliceKarnataka NewsKarnataka PoliceKarnataka State Policepolice newsPolice News KannadaPolice News Plus
ShareTweet
JOHNPREM

JOHNPREM

Recent News

ನಾಯಕತ್ವ ಪರಿವರ್ತನೆಯ ನಡುವೆ ಕರ್ನಾಟಕದ ಮುಂದಿನ ಡಿಜಿಪಿ-ಐಜಿಪಿ ಆಗುವ ಸಾಧ್ಯತೆ ಇದೆ

ನಾಯಕತ್ವ ಪರಿವರ್ತನೆಯ ನಡುವೆ ಕರ್ನಾಟಕದ ಮುಂದಿನ ಡಿಜಿಪಿ-ಐಜಿಪಿ ಆಗುವ ಸಾಧ್ಯತೆ ಇದೆ

May 2, 2025
ಉದ್ಯಮಿಗೆ ಹನಿಟ್ರ್ಯಾಪ್: 5 ಲಕ್ಷಕ್ಕೆ ಬೇಡಿಕೆ, ಇಬ್ಬರು ಮಹಿಳೆಯರು ಸೇರಿ ಐವರ ಬಂಧನ:

ಐಪಿಎಲ್ ಆನ್‌ಲೈನ್ ಬೆಟ್ಟಿಂಗ್‌ಗಾಗಿ ಹನುಮಂತ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ

April 29, 2025
ಅಮೃತಹಳ್ಳಿ ಪೊಲೀಸರು ಮಾದಕ ವಸ್ತು ಮಾರಾಟಗಾರನನ್ನು ಬಂಧಿಸಿ ₹25 ಲಕ್ಷ ವಶಪಡಿಸಿಕೊಂಡಿದ್ದಾರೆ

ಅಮೃತಹಳ್ಳಿ ಪೊಲೀಸರು ಮಾದಕ ವಸ್ತು ಮಾರಾಟಗಾರನನ್ನು ಬಂಧಿಸಿ ₹25 ಲಕ್ಷ ವಶಪಡಿಸಿಕೊಂಡಿದ್ದಾರೆ

April 29, 2025
ಬೆಂಗಳೂರು ಪೊಲೀಸರಿಂದ ಅಪರಾಧ ತಡೆಗೆ ಭರ್ಜರಿ ಕಾರ್ಯಾಚರಣೆ: ವಿವಿಧ ಪ್ರಕರಣಗಳಲ್ಲಿ ಪ್ರಮುಖ ಬಂಧನಗಳು

ಬೆಂಗಳೂರು ಪೊಲೀಸರಿಂದ ಅಪರಾಧ ತಡೆಗೆ ಭರ್ಜರಿ ಕಾರ್ಯಾಚರಣೆ: ವಿವಿಧ ಪ್ರಕರಣಗಳಲ್ಲಿ ಪ್ರಮುಖ ಬಂಧನಗಳು

April 22, 2025
ಗುಲ್ಬರ್ಗ ಪೊಲೀಸರು ಆಘಾತಕಾರಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ

ಗುಲ್ಬರ್ಗ ಪೊಲೀಸರು ಆಘಾತಕಾರಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ

April 22, 2025
ಹುಬ್ಬಳ್ಳಿ ಬಾಲಕಿ ಹತ್ಯೆ ಎನ್‌ಕೌಂಟರ್ ಪ್ರಕರಣ ಸಿಐಡಿಗೆ ಹಸ್ತಾಂತರ

ಹುಬ್ಬಳ್ಳಿ ಬಾಲಕಿ ಹತ್ಯೆ ಎನ್‌ಕೌಂಟರ್ ಪ್ರಕರಣ ಸಿಐಡಿಗೆ ಹಸ್ತಾಂತರ

April 16, 2025
ಸಿದ್ಧಾರ್ಥ ಸಂಚಾರ ಠಾಣೆ ವತಿಯಿಂದ ಸಂಚಾರ ನಿಯಮ ಜಾಗೃತಿ ಅಭಿಯಾನ

ಸಿದ್ಧಾರ್ಥ ಸಂಚಾರ ಠಾಣೆ ವತಿಯಿಂದ ಸಂಚಾರ ನಿಯಮ ಜಾಗೃತಿ ಅಭಿಯಾನ

April 16, 2025

NORTHERN RANGE

  • Bagalkot Police
  • Belagavi Police
  • Dharwad Police
  • Gadag District Police
  • Vijapur Police

EASTERN RANGE

  • Chitradurga Police
  • Davangere Police
  • Haveri District Police
  • Shivamogga Police

SOUTHERN RANGE

  • Chamarajanagar Police
  • Hassan District Police
  • Kodagu District Police
  • Mandya District Police
  • Mysuru District Police

NORTH EASTERN RANGE

  • Bidar District Police
  • Kalaburagi Police
  • Yadgiri District Police

WESTERN RANGE

  • Chickmaglur Police
  • Dakshina Kannada
  • Udupi District Police
  • Uttara Kannada Police

CENTRAL RANGE

  • Bengaluru Police
  • Chikkaballapura Police
  • Kolar District Police
  • Ramanagara Police
  • Tumkuru District Police
  • About
  • Advertise
  • Privacy & Policy
  • Contact

© 2024 Newsmedia Association of India - Site Maintained byJMIT.

No Result
View All Result
  • Home
  • About Police
    • INTERPOL
    • INDIAN POLICE
    • KARNATAKA STATE POLICE
  • Police Officers
    • DGP
    • COMMISSIONERS
    • DISTRICT SP
  • Police News
    • Police Appreciations
    • Police Awards
    • Police Awareness
    • Police Condolences
    • Police Sports
    • Police Transfers
  • Youtube
  • Southern Range
    • Chamarajanagar Police
    • Hassan District Police
    • Kodagu District Police
    • Mandya District Police
    • Mysuru District Police
  • Western Range
    • Chickmaglur Police
    • Dakshina Kannada
    • Udupi District Police
    • Uttara Kannada Police
  • Eastern Range
    • Chitradurga Police
    • Davangere Police
    • Haveri District Police
    • Shivamogga Police
  • Central Range
    • Bengaluru Police
    • Chikkaballapura Police
    • Kolar District Police
    • Ramanagara Police
    • Tumkuru District Police
  • Northern Range
    • Bagalkot Police
    • Belagavi Police
    • Dharwad Police
    • Gadag District Police
    • Vijapur Police
  • North Eastern Range
    • Bidar District Police
    • Kalaburagi Police
    • Yadgiri District Police
  • City Police
    • Bengaluru City Police
    • Belagavi City Police
    • Hubli Dharwad City Police
    • Kalaburagi City Police
    • Mangaluru City Police
    • Mysuru City Police

© 2024 Newsmedia Association of India - Site Maintained byJMIT.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist