ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನಮ್ಮೆಲ್ಲ ಅಧಿಕಾರಿ ಸಿಬ್ಬಂದಿಗಳಿಗಾಗಿ ಯುನೈಟೆಡ್ ಬ್ರೂವರೀಸ್ ಲಿ.ಮತ್ತು ಕ್ರೆಡಿಟ್ ಐ ಸಂಸ್ಥೆ ಜಂಟಿಯಾಗಿ ಜಿಲ್ಲಾ ಪೊಲೀಸ್ ಘಟಕಕ್ಕೆ ಎರಡು oxygen concentrator ಗಳನ್ನು ಹಾಗೂ ಐದು ಸಾವಿರ ಮಾಸ್ಕ್ ಗಳನ್ನು ನೀಡಿದ್ದು, ಯುನೈಟೆಡ್ ಬ್ರೂವರೀಸ್ ಲಿ.ನ ಮುಖ್ಯಸ್ಥರಾದ ಶ್ರೀ.ಶೈಲೇಶ್ ಕುಮಾರ್ , ಕ್ರೆಡಿಟ್ ಐ ಸಂಸ್ಥೆ ಸಿಇಓ ಹಾಗೂ ಮ್ಯಾನೆಜಿಂಜ್ ಟ್ರಸ್ಟಿ ಡಾ.ಎಂ.ಪಿ.ವರ್ಷ, ಯುನೈಟೆಡ್ ಬ್ರೂವರೀಸ್ HR ಶ್ರೀ.ಅಶೋಕ್ ವಿಠಲ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರೋಫೆಸರ್ ಶ್ರೀಮತಿ. ಮನೋನ್ಮಣಿ ರವರುಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಧನ್ಯವಾದ ತಿಳಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್