ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯಲಾಗಿತ್ತು ಆದರೆ ಗಂಗಮ್ಮ ಗುಡಿ ಪೊಲೀಸ್ ಠಾಣೆ ಅದನ್ನು ಸಾಬೀತುಪಡಿಸಿದರು .ಸುಂದರ ಉದ್ಯಾನವನ , ದೇವಾಲಯ, ದಣಿವು ತಣಿಸಲು ಮರಗಳು ಗೋಡೆಗಳ ಮೇಲೆ ಸಾಂಸ್ಕೃತಿಕ ಪರಂಪರೆ ಪರಿಚಯ ,ಸುತ್ತಲೂ ಹುಲ್ಲು ಹಾಸು ಹಸಿರಿನ ವಾತಾವರಣ .ಇದು ಯಾವ ಪಾರ್ಕ್ ಅಲ್ಲ ,ನಗರದ ಉತ್ತರ ವಿಭಾಗದ ಗಂಗಮ್ಮ ಗುಡಿ ಪೊಲೀಸ್ ಠಾಣೆ .

ಸುಮಾರು ವರ್ಷಗಳ ಕಾಲ ಹಳೆಯ ಕಟ್ಟಡದಲ್ಲೇ ತಾನೇ ನಿರ್ವಹಿಸಲಾಗಿತ್ತು ನಂತರ 2016ರಲ್ಲಿ ಹೊಸ ಹೊಸ ಠಾಣೆ ಕಟ್ಟಲು ಜಾಗ ನೀಡಿ ನಂತರ ಅದನ್ನು ಕಟ್ಟಲಾಗಿತ್ತು .

ಠಾಣಾಧಿಕಾರಿ ಶ್ರೀ .ಸಿದ್ದೇಗೌಡ ಅವರು ಮುತುವರ್ಜಿ ವಹಿಸಿ ಠಾಣೆಯ ಸುತ್ತಲೂ ವಾತಾವರಣವನ್ನು ಹಸಿರು ಮಯಗೊಳಿಸಿದ್ದಾರೆ .ಠಾಣೆಯ ಎಲ್ಲಾ ಜಾಗವನ್ನು ಉತ್ತಮವಾಗಿ ಬಳಸಿಕೊಂಡೆ ಸುಂದರವಾಗಿ ಮಾಡಿದ್ದಾರೆ.ಠಾಣೆಯಲ್ಲಿ ದೇವಾಲಯ ಪುಟ್ಟ ಉದ್ಯಾನವನ ಸುತ್ತಲೂ ಗಿಡ, ಮರ, ಹಸಿರು\’ ಸಾರ್ವಜನಿಕರಿಗೆ ಸ್ನೇಹಿ ಪರಿಸರವಾಗಿ ಮಾಡಲಾಗಿದೆ .
ಈ ಠಾಣೆಗೆ ಬರುವ ಸಾರ್ವಜನಿಕರಿಗೆ ಜನಸ್ನೇಹಿ ಠಾಣೆ ಎಂದು ತೋರಿಸುತ್ತದೆ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
